ನ್ಯೂಸ್

ಈ ರಾಶಿಯವರಿಗಿಂದು ಸ್ತ್ರೀ ಲಾಭ, ಭೂಲಾಭ, ಶುಭಕಾರ್ಯಗಳಲ್ಲಿ ಭಾಗಿ: ನಿತ್ಯಭವಿಷ್ಯ

ಮೇಷ: ಅಮೂಲ್ಯ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಲಾಭ, ಅನಾರೋಗ್ಯ, ಸತ್ಕಾರ್ಯ ಆಸಕ್ತಿ, ಕೀರ್ತಿ ಲಾಭ. ಶುಭಸಂಖ್ಯೆ: 5

ವೃಷಭ: ಸ್ತ್ರೀ ಲಾಭ, ಭೂಲಾಭ, ಶುಭಕಾರ್ಯಗಳಲ್ಲಿ ಭಾಗಿ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಸುಖ ಭೋಜನ. ಶುಭಸಂಖ್ಯೆ: 9

ಮಿಥುನ: ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ವಿವಾಹ ಯೋಗ, ಅಧಿಕ ತಿರುಗಾಟ, ಸ್ಥಾನ ಬದಲಾವಣೆ. ಶುಭಸಂಖ್ಯೆ: 1

ಕಟಕ: ಕೆಲಸ ಕಾರ್ಯಗಳಲ್ಲಿ ತೊಂದರೆ, ಮನಸ್ತಾಪ, ವ್ಯರ್ಥ ಧನಹಾನಿ, ದುಷ್ಟಬುದ್ಧಿ, ಪರರಿಗೆ ವಂಚಿಸುವುದು. ಶುಭಸಂಖ್ಯೆ: 2

ಸಿಂಹ: ಭಯ ಭೀತಿ ನಿವಾರಣೆ, ಶತ್ರು ನಾಶ, ಮನಃಶಾಂತಿ, ತೀರ್ಥಕ್ಷೇತ್ರ ದರ್ಶನ, ಸ್ನೇಹಿತರಿಂದ ಸಹಾಯ ಶುಭಸಂಖ್ಯೆ: 8

ಕನ್ಯಾ: ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ, ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 4

ತುಲಾ: ಮನಃಶಾಂತಿ, ನಂಬಿದ ಜನರಿಂದ ಮೋಸ, ಸಾಲ ಬಾಧೆ, ಮಿತ್ರರಲ್ಲಿ ದ್ವೇಷ ಸಂಭವ, ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 7

ವೃಶ್ಚಿಕ: ಹಣದ ತೊಂದರೆ, ಅಧಿಕ ತಿರುಗಾಟ, ಸಲ್ಲದ ಅಪವಾದ, ಬುದ್ಧಿ ಕ್ಲೇಷ, ಭೂಮಿ ಕಳೆದುಕೊಳ್ಳುವಿಕೆ. ಶುಭಸಂಖ್ಯೆ: 6

ಧನುಸ್ಸು: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ದೂರ ಪ್ರಯಾಣ, ಅಧಿಕಾರಿಗಳಲ್ಲಿ ಕಲಹ, ಸಾಲ ಮರುಪಾವತಿ, ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 3

ಮಕರ: ಸ್ತ್ರೀಯರಿಗೆ ತೊಂದರೆ, ಚಂಚಲ ಮನಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ. ಶುಭಸಂಖ್ಯೆ: 8

ಕುಂಭ: ಭ್ರಾತೃಗಳಿಂದ ತೊಂದರೆ, ಪ್ರಿಯ ಜನರ ಭೇಟಿ, ಮಿತ್ರರ ಸಹಾಯ, ಧನಲಾಭ, ಕೃಷಿಯಲ್ಲಿ ಲಾಭ, ಸ್ತ್ರೀ ಸುಖ. ಶುಭಸಂಖ್ಯೆ: 4

ಮೀನ: ವಾಹನ ರಿಪೇರಿ ಸಂಭವ, ಕೈಹಾಕಿದ ಕೆಲಸಗಳಲ್ಲಿ ಪ್ರಗತಿ, ಅಧಿಕಾರ-ಪ್ರಾಪ್ತಿ ನಿರೀಕ್ಷೆ, ಸಮಾಜದಲ್ಲಿ ಗೌರವ. ಶುಭಸಂಖ್ಯೆ: 7