ನ್ಯೂಸ್

ಈ ರಾಶಿಯವರಿಗಿಂದು ಮಕ್ಕಳ ವಿಚಾರದಲ್ಲಿ ಹೆಮ್ಮೆ: ನಿತ್ಯಭವಿಷ್ಯ

ಮೇಷ: ಸರ್ಕಾರಿ ಕೆಲಸಗಳಲ್ಲಿ ಅನುಕೂಲ. ಸ್ತ್ರೀಯರಿಂದ ಅಪಮಾನ. ಗೌರವಕ್ಕೆ ಧಕ್ಕೆಯಾಗಬಹುದು. ಸ್ನೇಹಿತರೊಂದಿಗೆ ಮನಃಸ್ತಾಪ. ಶುಭಸಂಖ್ಯೆ: 5

ವೃಷಭ: ಸ್ಥಿರಾಸ್ತಿ ತಗಾದೆ. ಶತ್ರುಗಳಿಂದ ಕಿರಿಕಿರಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಆರೋಗ್ಯದಲ್ಲಿ ವ್ಯತ್ಯಾಸ. ಸ್ಥಿರಾಸ್ತಿ ನಷ್ಟದ ಭೀತಿ. ಶುಭಸಂಖ್ಯೆ: 1

ಮಿಥುನ: ಮೋಜು-ಮಸ್ತಿಗಾಗಿ ಪ್ರಯಾಣ. ಪ್ರೇಮದ ವಿಚಾರ ಮನೆಯಲ್ಲಿ ಪ್ರಸ್ತಾಪ. ವಸ್ತ್ರಾಭರಣ ಪ್ರಾಪ್ತಿ ಸಾಧ್ಯತೆ. ಮಕ್ಕಳಿಗೆ ಅನಾರೋಗ್ಯ. ಶುಭಸಂಖ್ಯೆ: 7

ಕಟಕ: ಹಣಕಾಸು ಮೋಸ. ಸ್ಥಿರಾಸ್ತಿ-ವಾಹನ ಖರೀದಿಗೆ ಯೋಚನೆ. ಮಹಿಳಾ ಮಿತ್ರರಿಗೆ ಸಂಕಷ್ಟ. ಜೀವನದಲ್ಲಿ ಏರುಪೇರು. ಮನಸ್ತಾಪ. ಶುಭಸಂಖ್ಯೆ: 1

ಸಿಂಹ: ಉದ್ಯೋಗ ಸ್ಥಳದಲ್ಲಿ ಗೌರವ. ಸಮಾಜದಲ್ಲಿ ಗೌರವಕ್ಕೆ ಧಕ್ಕೆ. ವಿಕೃತ ಆಸೆಗಳು. ಚಂಚಲ ಮನಸ್ಸು. ಮಕ್ಕಳ ವಿಚಾರದಲ್ಲಿ ನೋವು. ಶುಭಸಂಖ್ಯೆ: 9

ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಭವಿಷ್ಯದ ಚಿಂತೆ. ವ್ಯವಹಾರಗಳಲ್ಲಿ ಎಚ್ಚರ. ಶುಭಸಂಖ್ಯೆ: 4

ತುಲಾ: ಮಿತ್ರರೇ ಶತ್ರುವಾಗುವರು. ಅಹಂಭಾವದ ನಡವಳಿಕೆ ಸಲ್ಲ. ಗೌರವಕ್ಕೆ ಪಾತ್ರ. ವ್ಯಾಪಾರ ವ್ಯವಹಾರದಲ್ಲಿ ಲಾಭ. ಆಕಸ್ಮಿಕ ಅವಕಾಶ. ಶುಭಸಂಖ್ಯೆ: 7

ವೃಶ್ಚಿಕ: ಕೆಟ್ಟ ಹವ್ಯಾಸ ಹೆಚ್ಚಾಗುವುದು. ಉದ್ಯೋಗಸ್ಥರಿಗೆ ಅನುಕೂಲ. ಹೊಸ ವಸ್ತುಗಳ ಖರೀದಿ. ವಸ್ತ್ರಾಭರಣ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 3

ಧನುಸ್ಸು: ಆತ್ಮೀಯರಿಂದ ಸಹಾಯ ಪಡೆಯುವಿರಿ. ಶತ್ರುಕಾಟ. ಮಾನಸಿಕ ವೇದನೆ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ಕುಲದೇವರ ದರ್ಶನ. ಶುಭಸಂಖ್ಯೆ: 4

ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಆಸ್ಪತ್ರೆಗೆ ಅಲೆದಾಟ. ಅನಿರೀಕ್ಷಿತ ತಿರುವು. ಆತ್ಮೀಯ ಸ್ನೇಹಿತನ ಭೆೇಟಿ. ಶುಭಸಂಖ್ಯೆ: 9

ಕುಂಭ: ಕುಟುಂಬ ಗೌರವಕ್ಕೆ ಚ್ಯುತಿ. ಭವಿಷ್ಯದ ಬಗ್ಗೆ ಚಿಂತನೆ. ದಾಂಪತ್ಯದಲ್ಲಿ ಹೊಂದಾಣಿಕೆ. ಶಕ್ತಿದೇವತೆಗಳ ದರ್ಶನ ಮಾಡುವಿರಿ. ಶುಭಸಂಖ್ಯೆ: 5

ಮೀನ: ಅನ್ಯರ ತಪ್ಪಿನಿಂದ ತೊಂದರೆ. ಸಾಲಗಾರರ ಕಾಟ. ಮಕ್ಕಳ ವಿಚಾರದಲ್ಲಿ ಹೆಮ್ಮೆ. ಆರೋಗ್ಯದಲ್ಲಿ ವ್ಯತ್ಯಾಸ. ಸಂತಾನ ಭಾಗ್ಯ. ಶುಭಸಂಖ್ಯೆ: 1