ಮೇಷ: ಕೃಷಿಕರಿಗೆ ಲಾಭ. ಹಣ ಬಂದರೂ ಉಳಿಯುವುದಿಲ್ಲ. ಕಾರ್ಯಸಿದ್ದಿ. ಉತ್ತಮ ಬುದ್ಧಿಶಕ್ತಿ. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 3
ವೃಷಭ: ದ್ರವ್ಯ ವ್ಯಾಪಾರಿಗಳಿಗೆ ಲಾಭ. ಆತ್ಮೀಯರ ಆಗಮನ. ಅನಾರೋಗ್ಯ. ಮಾತಾಪಿತೃರಲ್ಲಿ ವಾತ್ಸಲ್ಯ. ತೀರ್ಥಯಾತ್ರಾ ದರ್ಶನ. ಶುಭಸಂಖ್ಯೆ: 4
ಮಿಥುನ: ಅಧಿಕಾರಿಗಳಿಂದ ನಿಂದನೆ. ಮನಸ್ಸಿನಲ್ಲಿ ಗೊಂದಲ ಕಾಡಬಹುದು. ಆರೋಗ್ಯದಲ್ಲಿ ಏರುಪೇರು. ವಾಹನ ಅಪಘಾತ ಸಾಧ್ಯತೆ. ಶುಭಸಂಖ್ಯೆ: 7
ಕಟಕ: ವಿವಾಹ ಮಂಗಳ ಕಾರ್ಯಗಳಲ್ಲಿ ಭಾಗಿ. ಹಿರಿಯರ ಆಶೀರ್ವಾದ. ಮನಃಶಾಂತಿ. ವಿದ್ಯಾರ್ಥಿಗಳಿಗೆ ಶ್ರದ್ಧೆ, ಅಭಿವೃದ್ಧಿ. ವಿಶೇಷ ಲಾಭ. ಶುಭಸಂಖ್ಯೆ: 6
ಸಿಂಹ: ಸರ್ಕಾರಿ ಅಧಿಕಾರಿಗಳಿಗೆ ಲಾಭ. ಯಾರನ್ನೂ ಅತಿಯಾಗಿ ನಂಬಬೇಡಿ, ಮೋಸವಾದೀತು. ಸ್ತ್ರೀಯರಿಂದ ನಿರೀಕ್ಷಿತ ಸಹಾಯ. ಶುಭಸಂಖ್ಯೆ: 1
ಕನ್ಯಾ: ಮಕ್ಕಳಿಂದ ಸಹಾಯ. ಪ್ರೇಮದಲ್ಲಿ ಯಶಸ್ಸು. ಭಾವನಾತ್ಮಕ ಚಿಂತನೆ. ದುಶ್ಚಟದಿಂದ ತೊಂದರೆ, ಅನಾರೋಗ್ಯದಿಂದ ಗುಣಮುಖ. ಶುಭಸಂಖ್ಯೆ: 9
ತುಲಾ: ವೃತ್ತಿಯಲ್ಲಿ ಹಿನ್ನಡೆ. ಅಧಿಕಾರಿಗಳಿಂದ ಸಮಸ್ಯೆ. ಗೌರವಕ್ಕೆ ಧಕ್ಕೆ. ಮಾನಸಿಕ ನೋವು. ಭವಿಷ್ಯದ ಚಿಂತೆಯಿಂದ ಬಳಲಿಕೆ. ಶುಭಸಂಖ್ಯೆ: 6
ವೃಶ್ಚಿಕ: ತಂದೆಯಿಂದ ಸಹಾಯ. ಸಾಧಿಸುವ ಛಲ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಪೂರ್ವಿಕರ ನೆನಪು ಕಾಡೀತು. ಶುಭಕಾರ್ಯಕ್ಕೆ ಆಹ್ವಾನ. ಶುಭಸಂಖ್ಯೆ: 7
ಧನುಸ್ಸು: ಆರ್ಥಿಕ ಚಿಂತೆ. ಕೋರ್ಟ್ ಕೇಸುಗಳ ಕುರಿತು ಯೋಚನೆ. ಪತ್ರವ್ಯವಹಾರದಲ್ಲಿ ಹಿನ್ನಡೆ. ಕುಟುಂಬದ ಸ್ಥಿತಿಗತಿಗಳಿಂದ ನಷ್ಟ. ಶುಭಸಂಖ್ಯೆ: 3
ಮಕರ: ಮಾನಸಿಕ ಚಾಂಚಲ್ಯ. ದೈಹಿಕ ಅಸಮರ್ಥತೆ. ವ್ಯವಹಾರದಲ್ಲಿ ನಷ್ಟ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅನಾರೋಗ್ಯದ ಚಿಂತೆ. ಶುಭಸಂಖ್ಯೆ: 8
ಕುಂಭ: ದೀರ್ಘಕಾಲದ ವ್ಯಾಧಿಯ ತೊಂದರೆ. ದೂರ ಪ್ರಯಾಣ. ಆಹಾರದಲ್ಲಿ ವ್ಯತ್ಯಾಸ. ರಾಜಕೀಯ ವ್ಯಕ್ತಿಗಳಿಂದ ತೊಂದರೆ. ಶುಭಸಂಖ್ಯೆ: 2
ಮೀನ: ಮಕ್ಕಳಿಂದ ಅನುಕೂಲ. ರಹಸ್ಯ ಸ್ಥಳ ಭೇಟಿ. ಹಿರಿಯರಿಂದ ಸಹಾಯ. ಏಕಾಗ್ರತೆಯ ಕೊರತೆ. ಗುರಿಯನ್ನು ಮುಟ್ಟುವ ಛಲ. ಶುಭಸಂಖ್ಯೆ: 8