ನ್ಯೂಸ್

VIDEO| ಅನುಮಾನಾಸ್ಪದ ಸೂಟ್​ಕೇಸ್​ಗೆ ಬೆಚ್ಚಿಬಿದ್ದ ಚಿಕ್ಕಮಗಳೂರು ಜನತೆ

kumarvrl

ಚಿಕ್ಕಮಗಳೂರು: ಅನಾಮಧೇಯ ಮಹಿಳೆ ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಸೂಟ್​ಕೇಸ್​ ಇಟ್ಟಿ ತೆರಳಿರುವುದು ನಗರದ ಜನರಲ್ಲಿ ಭೀತಿಗೆ ಕಾರಣವಾಗಿದೆ.

ಮಹಿಳೆ ಮರದ ಕೆಳಗೆ ಸೂಟ್​ಕೇಸ್​ ಇಟ್ಟು ನಾಪತ್ತೆಯಾಗಿದ್ದಾರೆ. ಈ ದೃಶ್ಯ ಸ್ಥಳದದಲ್ಲಿ ಇದ್ದ ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು. ಶ್ವಾನದಳ ಕೂಡ ತೆರಳಿ ಪರಿಶೀಲನೆ ನಡೆಸಿತು.