Gold Rates: ಸುಂಕ ಸಮರ ಎಲ್ಲವೂ ಇದೀಗ ಶಮನಗೊಂಡಿದ್ದು, ಚಿನ್ನದ ಬೆಲೆಯೂ ಕ್ರಮೇಣವಾಗಿ ಇಳಿಕೆ ಕಾಣುತ್ತಿದೆ. ಕಳೆದ ವಾರದಲ್ಲಿ ಏರಿಳಿತ ಕಂಡಿರುವ ಚಿನ್ನದ ದರದಲ್ಲಿ ಇಂದು ಕೊಂಚ ಏರಿಕೆ ಕಂಡುಬಂದಿದೆ. ಇಂದು ಬೆಳಗ್ಗೆ ದಾಖಲಾದ ವಿವರ ಪ್ರಕಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 270 ರೂ.ಗಳಷ್ಟು ಹೆಚ್ಚಾಗಿದೆ. ಅಲ್ಲಿಗೆ 97,310 ರೂ.ಗೆ ತಲುಪಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 250 ರೂ.ನಷ್ಟು ಏರಿಕೆಯಾಗಿದ್ದು, 89,200 ರೂ.ಗೆ ಬಂದು ನಿಂತಿದೆ. ಹಾಗಿದ್ದರೆ, ದೇಶದ ಪ್ರಮುಖ ನಗರಗಳಲ್ಲಿ ಎಷ್ಟಾಗಿದೆ ಇಂದಿನ ಚಿನ್ನದ ದರ ಎಂಬುದರ ಮಾಹಿತಿ ಹೀಗಿದೆ ಗಮನಿಸಿ.
ಇದನ್ನೂ ಓದಿ: ಇನ್ನೊಂದೆ ಹೆಜ್ಜೆ ಮಾತ್ರ… ಅನುಷ್ಕಾಗೆ ವಿರಾಟ್ ಸನ್ನೆ ಮಾಡಿದ್ದೇನು?: ವಿಡಿಯೋ ಇಲ್ಲಿದೆ ನೋಡಿ.. | IPL 2025
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿನ 370 ವಿಧಿ ರದ್ದತಿಯನ್ನು ಶ್ಲಾಘಿಸಿದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ | Article 370
ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್ಸೈಟ್ ದರ ಪರಿಶೀಲಿಸಿ.