ಬೆಂಗಳೂರು: ಪ್ರಸಕ್ತ ಚುನಾವಣೆ ಹಿನ್ನೆಲೆಯಲ್ಲಿ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿರುವ ಜೆಡಿಎಸ್, ಈಗಾಗಲೇ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಜೊತೆಗೆ ಇನ್ನೊಂದು ಪಟ್ಟಿಯನ್ನೂ ಬಿಡುಗಡೆ ಮಾಡಿದೆ.
ಅಂದರೆ ಈಗಾಗಲೇ ಟಿಕೆಟ್ ಘೋಷಣೆ ಮಾಡಿರುವ 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಿ ಆ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಮಾತ್ರವಲ್ಲ, ಇನ್ನೊಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜೆಡಿಎಸ್ನ ಬಾಹ್ಯ ಬೆಂಬಲ ನೀಡುತ್ತಿರುವ ಏಳು ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದೆ.
ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್ಡಿಕೆ ಪ್ರಶ್ನೆ
ಬಸವನಬಾಗವಾಡಿ: ಸೋಮನಗೌಡ ಪಾಟೀಲ್ (ಪರಮಾನಂದ ಬಸಪ್ಪ)
ಬಸವಕಲ್ಯಾಣ: ಸಂಜಯ್ ವಾಡೇಕರ್ (ಸೈಯದ್ ಯಶಬ್)
ಬೀದರ್: ಸೂರ್ಯಕಾಂತ ನಾಗರಮಾರಪಲ್ಲಿ (ರಮೇಶ ಪಾಟೀಲ್)ಕುಷ್ಟಗಿ: ಶರಣಪ್ಪ ಕುಂಬಾರ (ತುಕರಾಂ ಸುರ್ವೆ)
ಹಗರಿಬೊಮ್ಮನಹಳ್ಳಿ: ನೇಮಿರಾಜ ನಾಯ್ಕ (ಪರಮೇಶ್ವರಪ್ಪ)
ಬಳ್ಳಾರಿ ನಗರ: ಅನಿಲ್ ಲಾಡ್ (ಅಲ್ಲಾಭಕ್ಷ ಮುನ್ನಾ)
ಚನ್ನಗಿರಿ: ತೇಜಸ್ವಿ ಪಟೇಲ್ (ಎಂ. ಯೋಗೇಶ್)
ಮೂಡಿಗೆರೆ (ಎಸ್.ಸಿ): ಎಂ.ಪಿ. ಕುಮಾರಸ್ವಾಮಿ (ಬಿ.ಬಿ.ನಿಂಗಯ್ಯ)
ರಾಜಾಜಿನಗರ: ಡಾ.ಅಂಜನಪ್ಪ (ಗಂಗಾಧರ ಮೂರ್ತಿ)
ಬೆಂಗಳೂರು ದಕ್ಷಿಣ: ರಾಜಗೋಪಾಲರೆಡ್ಡಿ (ಆರ್.ಪ್ರಭಾಕರ್ ರೆಡ್ಡಿ
ಮಂಡ್ಯ: ಬಿ.ಆರ್. ರಾಮಚಂದ್ರ (ಎಂ. ಶ್ರೀನಿವಾಸ್ )
ವರುಣ: ಡಾ: ಭಾರತಿ ಶಂಕರ್ (ಅಭಿಷೇಕ್ )
ನಂಜನಗೂಡು: ದರ್ಶನ್ ಧ್ರುವನಾರಾಯಣ್
ಗುಲ್ಬರ್ಗ ಗ್ರಾಮಾಂತರ: ಸಿಪಿಐಎಂ ಅಭ್ಯರ್ಥಿ
ಬಾಗೇಪಲ್ಲಿ: ಸಿಪಿಐಎಂ ಅಭ್ಯರ್ಥಿ
ಕೆ.ಆರ್.ಪುರ: ಸಿಪಿಐಎಂ ಅಭ್ಯರ್ಥಿ
ಸಿ.ವಿ.ರಾಮನ್ನಗರ: ಆರ್ಪಿಐ ಅಭ್ಯರ್ಥಿ
ವಿಜಯನಗರ: ಆರ್ಪಿಐ ಅಭ್ಯರ್ಥಿ
ಮಹದೇವಪುರ: ಆರ್ಪಿಐ ಅಭ್ಯರ್ಥಿ