More

    ಜೆಡಿಎಸ್​ ಮೂರನೇ ಪಟ್ಟಿ ಬಿಡುಗಡೆ: ಯಾರ್ಯಾರಿಗೆ ಟಿಕೆಟ್? ಇಲ್ಲಿದೆ ಪೂರ್ತಿ ವಿವರ..

    ಬೆಂಗಳೂರು: ಜಾತ್ಯತೀತ ಜನತಾದಳ (ಜೆಡಿಎಸ್​) ಈ ಸಲದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 59 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಹೆಸರನ್ನು ಬಹಿರಂಗಪಡಿಸಿದೆ.

    ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ

    ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಟ್ಟಿ ಬಿಡುಗಡೆ ಮಾಡಿದ್ದು, ಇತ್ತೀಚೆಗಷ್ಟೆ ಪಕ್ಷಕ್ಕೆ ಸೇರಿರುವ ಆಯನೂರು ಮಂಜುನಾಥ್, ಬಿ.ಎಸ್.ಯಡಿಯೂರಪ್ಪ ಸಂಬಂಧಿ ಎನ್​.ಆರ್.ಸಂತೋಷ್, ರಘು ಆಚಾರ್ ಸೇರಿದಂತೆ ಹಲವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

    ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಮಾಜಿ ಪ್ರಧಾನಿ ಮೊಮ್ಮಗನ ವಾರ್ಷಿಕ ಆದಾಯ ಇಷ್ಟು!

    ಮೂರನೇ ಪಟ್ಟಿಯಲ್ಲಿನ ಅಭ್ಯರ್ಥಿಗಳ ವಿವರ

    ನಿಪ್ಪಾಣಿ: ರಾಜು ಮಾರುತಿ ಪವಾರ್.
    ಚಿಕ್ಕೋಡಿ: ಸದಾಶಿವ್ ವಾಳಕೆ
    ಕಾಗವಾಡ: ಮಲ್ಲಪ್ಪ ಎಂ ಚುಂಗ
    ಅರಭಾವಿ: ಪ್ರಕಾಶ್ ಕಾಶ ಶೆಟ್ಟಿ.
    ಯಮಕರನಮರಡಿ: ಮಾರುತಿ ಮಲ್ಲಪ್ಪ ಅಸ್ತಗಿ
    ಬೆಳಗಾವಿ (ಉತ್ತರ): ಶಿವಾನಂದ ಮೂಗಲಿಹಾಳ್
    ಬೆಳಗಾವಿ (ದಕ್ಷಿಣ): ಶ್ರೀನಿವಾಸ ತೋಳ್ಕರ್
    ಬೆಳಗಾವಿ (ಗ್ರಾಮಾಂತರ): ಶಂಕರಗೌಡ ಪಾಟೀಲ್
    ರಾಮದುರ್ಗ: ಪ್ರಕಾಶ್ ಮುಧೋಳ್
    ಮುಧೋಳ: ಧರ್ಮರಾಜ್ ವಿಠಲ್ ದೊಡ್ಡಮನಿ
    ತೇರದಾಳ: ಸುರೇಶ್ ಅರ್ಜುನ್ ಮಡಿವಾಳರ್
    ಜಮಕಂಡಿ: ಯಾಕುಬ್ ಬಾಬಾ ಲಾಲ್ ಕಪಡೇವಾಲ್
    ಬೀಳಗಿ: ರುಕ್ಮದೀನ್ ಸೌದಾಗ‌ರ್
    ಬಾಗಲಕೋಟೆ: ದೇವರಾಜ ಪಾಟೀಲ್‌
    ಹುನಗುಂದ: ಶಿವಪ್ಪ ಮಹದೇವಪ್ಪ ಬೋಲಿ
    ವಿಜಯಪುರ ನಗರ: ಬಂಡೇ ನವಾಜ್‌ ಮಾದರಿ
    ಸುರಪುರ: ಶ್ರವಣಕುಮಾರ್ ನಾಯ್ಕ
    ಕಲಬುರಗಿ: ಕೃಷ್ಣಾರೆಡ್ಡಿ
    ಔರಾದ್: ಜೈಸಿಂಗ್ ರಾಥೋಡ್
    ರಾಯಚೂರು: ವಿನಯಕುಮಾರ್
    ಮಸ್ಕಿ: ರಾಘವೇಂದ್ರ ನಾಯಕ
    ಕನಕಗಿರಿ: ರಾಜಗೋಪಾಲ್
    ಯಲಬುರ್ಗಾ: ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
    ಕೊಪ್ಪಳ: ಚಂದ್ರಶೇಖರ್
    ಶಿರಹಟ್ಟಿ: ಹನುಮಂತಪ್ಪ ನಾಯಕ
    ಗದಗ: ವೆಂಕನಗೌಡ ಗೋವಿಂದ ಗೌಡರ
    ರೋಣ: ಮುಗದಮ್ ಸಾಬ್ ಮುಧೋಳ್
    ನರಗುಂದ: ರುದ್ರಗೌಡ ನಿಂಗನಗೌಡ ಪಾಟೀಲ್
    ನವಲಗುಂದ: ಕಲ್ಲಪ್ಪ ನಾಗಪ್ಪ ಗಡ್ಡಿ
    ಕುಂದಗೋಳ: ಹಜರತ್ ಅಲಿ ಅಲ್ಲಾಸಾಬ್
    ಧಾರವಾಡ: ಮಂಜುನಾಥ ಲಕ್ಷ್ಮಣ ಹಗೇದಾರ್
    ಹುಬ್ಬಳ್ಳಿ-ಧಾರವಾಡ ಕೇಂದ್ರ: ಸಿದ್ದಲಿಂಗೇಶ್ ಗೌಡ ಮಹಂತ ಒಡೆಯರ್
    ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಗುರುರಾಜ ಹುಣಸಿಮರದ
    ಕಲಘಟಗಿ: ವಿ.ವೀರಪ್ಪ ಬಸಪ್ಪ ಶೀಗೇಹಟ್ಟಿ
    ಹಾವೇರಿ: ತುಕಾರಾಮ್ ಮಾಳಗಿ
    ಬ್ಯಾಡಗಿ: ಸುನೀತಾ ಎಂ. ಪೂಜಾರ್
    ಕೂಡ್ಲಗಿ: ಕೋಡಿಹಳ್ಳಿ ಭೀಮಪ್ಪ
    ಚಿತ್ರದುರ್ಗ: ರಘು ಆಚಾರ್
    ಹೊಳಲ್ಕೆರೆ: ಇಂದ್ರಜಿತ್ ನಾಯ್ಕ್
    ಜಗಳೂರು: ದೇವರಾಜ್
    ಶಿವಮೊಗ್ಗ ನಗರ: ಆಯನೂರು ಮಂಜುನಾಥ
    ಸೊರಬ: ಬಾಸೂರು ಚಂದ್ರೇಗೌಡ
    ಸಾಗರ: ಝಾಕೀರ್
    ರಾಜರಾಜೇಶ್ವರಿನಗರ: ಡಾ.ನಾರಾಯಣ ಸ್ವಾಮಿ
    ಮಲ್ಲೇಶ್ವರ: ಉತ್ಕರ್ಷ್
    ಚಾಮರಾಜಪೇಟೆ: ಗೋವಿಂದರಾಜು
    ಚಿಕ್ಕಪೇಟೆ: ಇಮ್ರಾನ್ ಪಾಷಾ
    ಪದ್ಮನಾಭನಗರ: ಬಿ.ಮಂಜುನಾಥ್
    ಬಿಟಿಎಂ ಬಡಾವಣೆ: ವೆಂಕಟೇಶ್
    ಜಯನಗರ: ಕಾಳೇಗೌಡ
    ಬೊಮ್ಮನಹಳ್ಳಿ: ನಾರಾಯಣ ರಾಜು
    ಅರಸಿಕೆರೆ: ಎನ್​.ಆರ್.ಸಂತೋಷ್
    ಮೂಡಬಿದಿರೆ: ಅಮರಶ್ರೀ
    ಸುಳ್ಯ: ಪ್ರೊ.ವೆಂಕಟೇಶ್ ಎಚ್.ಎನ್.
    ವಿರಾಜಪೇಟೆ: ಮನ್ಸೂರ್ ಅಲಿ
    ಚಾಮರಾಜ: ಎಚ್.ಕೆ.ರಮೇಶ್ (ರವಿ)
    ನರಸಿಂಹರಾಜ: ಅಬ್ದುಲ್ ಖಾದರ್ ಶಾಹಿದ್
    ಚಾಮರಾಜನಗರ: ಮಲ್ಲಿಕಾರ್ಜುನಸ್ವಾಮಿ

    ಜೆಡಿಎಸ್​ ಮೂರನೇ ಪಟ್ಟಿ ಬಿಡುಗಡೆ: ಯಾರ್ಯಾರಿಗೆ ಟಿಕೆಟ್? ಇಲ್ಲಿದೆ ಪೂರ್ತಿ ವಿವರ.. ಜೆಡಿಎಸ್​ ಮೂರನೇ ಪಟ್ಟಿ ಬಿಡುಗಡೆ: ಯಾರ್ಯಾರಿಗೆ ಟಿಕೆಟ್? ಇಲ್ಲಿದೆ ಪೂರ್ತಿ ವಿವರ..

    ದಾಖಲೆ ಇಲ್ಲದ 7 ಕೋಟಿ ರೂ. ಪತ್ತೆ; ಐಎಎಸ್​ ಅಧಿಕಾರಿಯೊಬ್ಬರು ಸ್ಥಳಕ್ಕೆ ಹೋದ ಬಳಿಕ ಹಣವೇ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts