ಬೆಂಗಳೂರು: ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ, ‘ಅಮೃತಧಾರೆ’ ಧಾರಾವಾಹಿಯಲ್ಲಿ ಸೈಕೋ ಪ್ರೇಮಿಯ ಪಾತ್ರ ಮಾಡಿದ್ದರು. ಆದರೆ, ಅವರು ರಿಯಲ್ ಲೈಫ್ನಲ್ಲಿ ಹಾಗಿಲ್ಲ.
ಧಾರಾವಾಹಿಯಲ್ಲಿ ಸೈಕೋ ಪಾತ್ರ ನಿರ್ವಹಿಸುವ ಈ ನಟಿ ನಿಜ ಜೀವನದಲ್ಲಿ ಸಖತ್ ಕೂಲ್. ಅವರು ಆಗಾಗ ಪ್ರವಾಸಕ್ಕೆ ಹೋಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು, ಕೂಲ್ ಆದಂತಹ ಕ್ಯಾಪ್ಶನ್ ನೀಡುತ್ತಾ ಇರುತ್ತಾರೆ. ಹೀಗೆ ಇವರ ಹಾಟ್ ಫೋಟೋವೊಂದನ್ನು ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.
ಇದನ್ನೂ ಓದಿ: ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…
ಸಾರಾ ಅಣ್ಣಯ್ಯ ಸದ್ಯಕ್ಕೆ ಗೋವಾ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಬ್ಲ್ಯಾಕ್ ಕಲರ್ ಪ್ರಿಂಟೆಡ್ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಗೋವಾದ ಬೀಚ್ ಬಳಿ ತೆಗೆದಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡದ ಸೀರಿಯಲ್ ನಟಿಯರು ಹೀರೋಯಿಗಿಂತಲೂ ಬೋಲ್ಡ್ ಆಗತ್ತಿದ್ದಾರೆ. ಬಾಲಿವುಡ್ ನಟಿಯರೂ ಹೀಗೆ ಪೋಸ್ಟ್ ಹಾಕಲ್ಲ. ಹಾಟ್ ಆಗಿ ಕಾಣ್ತಿದ್ದೀರ ಎಂದು ಹೊಗಳಿದ್ದಾರೆ.