ನ್ಯೂಸ್

Photos: ಸೀರೆಯಲ್ಲಿ ಸುಂದರಿ ಪ್ರಿಯಾ ಆನಂದ್​ ಅವರ ವೈಯ್ಯಾರ ಹೇಗಿದೆ ನೋಡಿ..

ಪವರ್​ಸ್ಟಾರ್​ ಪುನೀತ್​ ರಾಜಕುಮಾರ್ ನಾಯಕತ್ವದ ‘ರಾಜಕುಮಾರ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಖಾತೆ ತೆರೆದಿದ್ದ ನಟಿ ಪ್ರಿಯಾ ಆನಂದ್​, ಅದಾದ ಬಳಿಕ ಗಣೇಶ್​ ಜತೆಗೆ ಆರೆಂಜ್​ ಸಿನಿಮಾದಲ್ಲಿಯೂ ನಟಿಸಿದರು. ಇದೀಗ ಶಿವರಾಜಕುಮಾರ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಪ್ರಿಯಾ, ಸದಾ ಒಂದಾದ ಮೇಲೊಂದರಂತೆ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಅವರ ಸೀರೆಯುಟ್ಟ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೀರೆ ಮೇಲೆ ಕಂಗೊಳಿಸುತ್ತಿರುವ ಅವರ ಫೋಟೋಗಳು ಇಲ್ಲಿವೆ ನೋಡಿ. ಫೋಟೋ ವೀಕ್ಷಣೆಗೆ ಸ್ಲೈಡ್​ ಕ್ಲಿಕ್​ ಮಾಡಿ..