ನವದೆಹಲಿ: ಪನಾಮಾ ಪೇಪರ್ಸ್ ಹಗರಣದಲ್ಲಿ ನಟಿ ಐಶ್ವರ್ಯಾ ರೈ ಹೆಸರು ತಳುಕು ಹಾಕಿಕೊಂಡಿರುವುದು ಈಗೇನೂ ಹೊಸ ಸಂಗತಿಯಲ್ಲ. ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟಿ ಐಶ್ವರ್ಯಾಗೆ ಜಾರಿ ನಿರ್ದೇಶನಾಲಯ (ಇ.ಡಿ.) ನೋಟಿಸ್ ಜಾರಿಗೊಳಿಸಿದ್ದಷ್ಟೇ ಅಲ್ಲ, ಇದೀಗ ಹಲವಾರು ಪ್ರಶ್ನೆಗಳನ್ನು ಕೇಳಿ ಅವರಿಂದ ಸಾಕಷ್ಟು ಮಾಹಿತಿ ಪಡೆಯುವ ಯತ್ನವೂ ಆಗಿದೆ.
ಅಂದಹಾಗೆ ಐಶ್ವರ್ಯಾ ರೈಗೆ ಎದುರಾದ ಪ್ರಶ್ನೆಗಳು ಯಾವುವು ಎಂಬುದು ಬಹಿರಂಗಗೊಂಡಿದ್ದು, ಆ ಪೈಕಿ ಇವು ಅವರು ಎದುರಿಸಿದ ಕೆಲವು ಪ್ರಶ್ನೆಗಳು ಎನ್ನಲಾಗಿದೆ.
- ಹೀಗೆ ಐಶ್ವರ್ಯಾ ರೈ ಪ್ರಶ್ನೆಗಳ ಸುರಿಮಳೆಗಳನ್ನೇ ಎದುರಿಸಿದ್ದು, ಈ ಸಂಬಂಧ ಅವರು ಜಾರಿ ನಿರ್ದೇಶನಾಲಯದವರಿಗೆ ಏನೆಂದು ಉತ್ತರಿಸಿದ್ದಾರೆ ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.