ದೆಹಲಿ: ಬಹುನಿರೀಕ್ಷಿತ ಡಿಜಿಟಲ್ ಕರೆನ್ಸಿ ವ್ಯವಸ್ಥೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಕೇಂದ್ರ ಬಜೆಟ್ನಲ್ಲಿ ಡಿಜಿಟಲ್ ಎಕಾನಮಿಗೆ ಆದ್ಯತೆ ನೀಡಲಾಗಿದೆ.
- ಡಿಜಿಟಲ್ ಕರೆನ್ಸಿ ವ್ಯವಸ್ಥೆಯಿಂದ ಕಡಿಮೆ ವೆಚ್ಚದಲ್ಲಿ ವಹಿವಾಟಿಗೆ ಅನುಕೂಲ
- ಆರ್ಬಿಐ ಮೈಲಕವೇ ಡಿಜಿಟಲ್ ಮನಿ ವ್ಯವಸ್ಥೆ ಜಾರಿ
- ಕ್ರಿಪ್ಟೋ ಮಾದರಿಯಲ್ಲಿ ಹೊಸ ಡಿಜಿಟಲ್ ಕರೆನ್ಸಿ ವ್ಯವಸ್ಥೆ