ನ್ಯೂಸ್

ಗಾರ್ಡನ್​ ಸಿಟಿ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ

ಬೆಂಗಳೂರು: ಗಾರ್ಡನ್​ ಸಿಟಿ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಭಾಗವಹಿಸಿ ಪದವೀಧರರಿಗೆ ಪ್ರಮಾಣ ಪತ್ರ ವಿತರಿಸಿದರು.

ಬಳಿಕ ಗಾರ್ಡನ್​ ಸಿಟಿ ಇಂಕ್ಯೂಬೇಶನ್​ ಫೌಂಡೇಶನ್​ ಅನ್ನು ಉದ್ಘಾಟಿಸಿದರು. ವಿವಿ ಕುಲಾಧಿಪತಿ ಡಾ.ವಿ.ಜಿ. ಜೋಸೆಫ್ ಮತ್ತು ಅಧಿಕಾರಿಗಳಿದ್ದರು.