ನ್ಯೂಸ್

ರಾಜ್ಯದ 66 ಪೊಲೀಸ್​ ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ಎಲ್ಲಿಗೆ ಯಾರು? ಇಲ್ಲಿದೆ ಪೂರ್ತಿ ವಿವರ..

ಬೆಂಗಳೂರು: ರಾಜ್ಯದಲ್ಲಿ ಎಂದಿನಂತೆ ಮತ್ತೊಂದು ಸುತ್ತಿನಲ್ಲಿ ಪೊಲೀಸರ ವರ್ಗಾವಣೆ ಆಗಿದ್ದು, ಈ ಸಲ 66 ಪೊಲೀಸ್ ಇನ್​ಸ್ಟೆಕ್ಟರ್​ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡಿರುವ ಅಷ್ಟೂ ಪೊಲೀಸ್​ ಇನ್​ಸ್ಪೆಕ್ಟರ್​ಗಳ ಹೆಸರು, ಅವರು ಈ ಹಿಂದೆ ಇದ್ದ ಸ್ಥಳ, ಈಗ ವರ್ಗಾವಣೆಗೊಂಡಿರುವ ಠಾಣೆ ಎಲ್ಲ ವಿವರ ಈ ಕೆಳಗಿನಂತಿವೆ.