ಬೆಂಗಳೂರು: ಪ್ರತಿ ವಾರ ಹಲವಾರು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ (OTT Films) ಪ್ರವೇಶಿಸುತ್ತವೆ. ಇದರಲ್ಲಿ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆಗಿದ್ದರೆ, ಸಾಕಷ್ಟು ಚಿತ್ರಗಳು ಫ್ಲಾಪ್ ಸಾಲಿಗೆ ಸೇರಿರುತ್ತವೆ. ಥಿಯೇಟರ್ಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುವ ಒಂದಷ್ಟು ಸಿನಿಮಾಗಳು, ಅದೇ ಒಟಿಟಿಗೆ ಬಂದಾಗ ಅಚ್ಚರಿ ಎಂಬಂತೆ ಹೆಚ್ಚಿನ ವೀಕ್ಷಣೆಗೆ ಒಳಪಡುತ್ತವೆ. ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 23 ಸಿನಿಮಾ, ವೆಬ್ ಸರಣಿಗಳು ಒಟಿಟಿಗೆ ಎಂಟ್ರಿಕೊಟ್ಟಿವೆ. ಯಾವೆಲ್ಲ ರಿಲೀಸ್? ಇಲ್ಲಿದೆ ನೋಡಿ ಪಟ್ಟಿ.
ನೆಟ್‌ಫ್ಲಿಕ್ಸ್
1. ಫೆ.11: ಅನಗನಾಗ ಓಕೆ ರಾಜು (ತೆಲುಗು)
2. ಫೆ.11: ಹ್ರಾ ಸೀಸನ್ 2 (ತೆಲುಗು)
3. ಫೆ.11: ಲವ್ ಈಸ್ ಬ್ಲೈಂಡ್ ಸೀಸನ್ 10 (ಇಂಗ್ಲಿಷ್)
4. ಫೆ.12: ತಲೈವರ್ ತಂಬಿ ತಲೈಮೈಲ್ (ತಮಿಳು)
5. ಫೆ.12: ಹೌ ಟು ಗೆಟ್ ಟು ಬೆಲ್ಫಾಸ್ಟ್ ಫ್ರಂ ಹೆವನ್ (ಇಂಗ್ಲಿಷ್)
6. ಫೆ.13: ದಿ ಆರ್ಟ್ ಆಫ್ ಸಾರಾ (ಸೌತ್ ಕೊರಿಯನ್ ಸರಣಿ)
7. ಫೆ.14: ಬ್ಲೂ ಮೂನ್ (ಇಂಗ್ಲಿಷ್)
8. ಫೆ.13: ಟೈಲರ್ ಪೆರ್ರಿಸ್ ಜೋ ಕಾಲೇಜ್ ರೋಡ್ ಟ್ರಿಪ್ (ಇಂಗ್ಲಿಷ್)
ಪ್ರೈಮ್ ವಿಡಿಯೋ
9. ಫೆ.11: ಕ್ರಾಸ್ ಸೀಸನ್ 2 (ತೆಲುಗು)
10. ಫೆ.12: ಇಕ್ಕಿಸ್ (ಹಿಂದಿ)
11. ಫೆ.13: ಬ್ಯಾಂಡ್‌ವಾಲೆ (ಹಿಂದಿ)
12. ಲವ್ ಮಿ ಲವ್ ಮಿ (ಇಂಗ್ಲಿಷ್)
ಜಿಯೋ ಹಾಟ್‌ಸ್ಟಾರ್
13. ಫೆ.09: ದಿ ಬರ್ಬ್ಸ್ (ಇಂಗ್ಲಿಷ್)
14. ಫೆ.12: ಪ್ರಿಡೇಟರ್: ಬ್ಯಾಡ್‌ಲ್ಯಾಂಡ್ಸ್ (ತೆಲುಗು)
15. ಫೆ.13: ದಿ ಕಂಜ್ಯೂರಿಂಗ್: ಲಾಸ್ಟ್ ರೈಟ್ಸ್ (ತೆಲುಗು)
ಜೀ5
16. ಫೆ.11: ಮನ ಶಂಕರ ವರಪ್ರಸಾದ್ ಗರು (ತೆಲುಗು)
17. ಫೆ.13: ಉತ್ತರ್ (ಮರಾಠಿ)
18. ಫೆ.13: ಭಾನುಪ್ರಿಯಾ ಭೂತರ್ ಹೋಟೆಲ್ (ಬಂಗಾಳಿ)
19. ಫೆ.13: ಪತಿರಾತ್ರಿ (ಮಲಯಾಳಂ)
ಸನ್ ನೆಕ್ಸ್ಟ್
20. ಫೆ.13: ಸೂರ್ಯ- ದಿ ಪವರ್ ಆಫ್ ಲವ್ (ಕನ್ನಡ)
21. ಫೆ.13: ಮಾಯಾಬಿಮ್ (ತಮಿಳು)
ಸೋನಿ ಲೈವ್
22. ಫೆ.12: ಬೇಬಿ ಗರ್ಲ್ (ತೆಲುಗು)
23. ಫೆ.15: ರೆಡ್ ಐ ಸೀಸನ್ 2 (ವೆಬ್ ಸೀರೀಸ್)