ಜಿಲ್ಲೆ

ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾಕಾರಂಜಿ: ಬೆಳ್ತಂಗಡಿ ಎಸ್​ಡಿಎಂಗೆ ಹಲವು ಪ್ರಶಸ್ತಿ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವಾರು ಪ್ರಶಸ್ತಿಗಳು ಲಭಿಸಿದೆ.

ಪ್ರಾಪ್ತಿ ವಿ.ಶೆಟ್ಟಿ ಎಂಟನೇ ತರಗತಿ ಭರತನಾಟ್ಯದಲ್ಲಿ ದ್ವೀತಿಯ, ಚಾರಿತ್ರ 10ನೇ ತರಗತಿ ಗಜಲ್​ ಪ್ರಥಮ, ಭಾರ್ಗವಿ ಮತ್ತು ತಂಡ ಜಾನಪದ ನೃತ್ಯ ದ್ವೀತಿಯ, ಸಹನಾ ಆಚಾರ್ಯ ಮತ್ತು ಬಳಗ ಕವ್ವಾಲಿ ಪ್ರಥಮ, ಬೃಂದಾ ಎಂಟನೇ ತರಗತಿ ಚಿತ್ರಕಲೆ ಪ್ರಥಮ, ಶ್ರೀ ರಾ ಎಂಟನೇ ತರಗತಿ ಜಾನಪದ ಹಾಡು ದ್ವೀತಿಯ, ಶ್ರೇಯಾಸ್​ ಎಸ್​.ಎಂಟನೇ ತರಗತಿ ಲು ಸಂಗೀತ ತೃತೀಯ, ಶಾಶ್ವತ್​ ಎಸ್​.ಶೆಟ್ಟಿ 9ನೇ ತರಗತಿ ಮತ್ತು ರತ್​ ಶೆಟ್ಟಿ ಎಂಟನೇ ತರಗತಿ ರಸಪ್ರಶ್ನೆ ತೃತೀಯ ಸ್ಥಾನ ಗಳಿಸಿರುತ್ತಾರೆ.

ಪ್ರಾಥಮಿಕ ವಿಭಾಗದಲ್ಲಿ ಇಂಗ್ಲಿಷ್​ ಕಂಠಪಾಠ&ನಿಧಿಶಾ ಪ್ರಥಮ, ಹಿಂದಿ ಕಂಠಪಾಠ&ಪ್ರಸ್ತುತಿ ಪ್ರಥಮ, ಭಕ್ತೀಗಿತೆ&ಜನೇಶ್​ ಜೆ.ಎಂ.ಪ್ರಥಮ, ಕಥೆ ಹೇಳುವುದು&ದಿಶಾ ಡಿ. ಎ. ಪ್ರಥಮ, ಅಭಿನಯ ಗೀತೆ& ಅನ ಎ.ಜೆ.ಪ್ರಥಮ, ಚಿತ್ರಕಲೆ&ಮೋಕ್ಷ ದ್ವೀತಿಯ, ಕ್ಲೇ ಮೋಡೆಲ್​&ದಿಶಾ ಡಿ.ಎ.ದ್ವೀತಿಯ, ಕವನ ವಚನ& ನಿಧಿಶಾ ತೃತೀಯ, ಇಂಗ್ಲಿಷ್​ ಕಂಠಪಾಠ&ಖುಷಿ ಬಂಗೇರ ಪ್ರಥಮ, ಕನ್ನಡ ಕಂಠಪಾಠ&ಆಧ್ಯಾ ಆರ್​.ಪ್ರಥಮ, ದೇಶಭಕ್ತಿ ಗೀತೆ& ಆಧ್ಯಾ ಎಚ್​.ಪ್ರಥಮ, ಚಿತ್ರಕಲೆ&ಭಾನ್ವಿ ಎಸ್​.ದ್ವೀತಿಯ, ಧಾರ್ಮಿಕ ಪಠಣ ಸಂಸತ&ವೇದವ್ಯಾಸ ದ್ವೀತಿಯ, ಧಾರ್ಮಿಕ ಪಠಣ ಅರಬಿಕ್​&ಹನಿಯಾ ಫಾತಿಮಾ ದ್ವೀತಿಯ, ಕಥೆ ಹೇಳುವುದು&ಆದ್ಯ ಆರ್​.ದ್ವೀತಿಯ, ಅಭಿನಯ ಗೀತೆ&ನಮ್ಯ ಶೆಟ್ಟಿ ದ್ವೀತಿಯ, ಭಕ್ತಿ ಗೀತೆ&ಆದ್ಯ ಎಚ್​.ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಮುಖ್ಯಶಿಕ್ಷಕಿ ಹೇಮಲತಾ ಎಂ.ಆರ್​.ಅವರ ಮಾರ್ಗ ದರ್ಶನದಲ್ಲಿ ಶಿಕ್ಷಕ ವೃಂದದವರು ತರಬೇತಿ ನೀಡಿದ್ದಾರೆ.