ಕುಂದಾಪುರ: ವಂಡ್ಸೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವೆಂಕಟೇಶ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಅಶ್ವಿನ್ ಮೇಲ್ಮನೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಗಿರೀಶ ಎನ್.ನಾಯ್ಕ ಸಪ್ತಗಿರಿ ವಂಡ್ಸೆ, ಜತೆ ಕಾರ್ಯದರ್ಶಿಯಾಗಿ ನಾಗರಾಜ ಪೂಜಾರಿ, ಪದಾಧಿಕಾರಿಗಳಾಗಿ ವಿ.ಕೆ ಶಿವರಾಮ ಶೆಟ್ಟಿ, ಸದಾನಂದ ಆಚಾರ್ಯ, ಪ್ರತಾಪಕುಮಾರ ಶೆಟ್ಟಿ, ಮಣಿಕಂಠ ಪೂಜಾರಿ, ಜಯರಾಮ ಶೆಟ್ಟಿ, ಸಂದೇಶ ಶೆಟ್ಟಿ, ವಿಠಲ್ ಆಚಾರ್ಯ, ಅಭಿಷೇಕ ಆಯ್ಕೆಯಾಗಿದ್ದಾರೆ. ಗುರುರಾಜ, ಶಿವಪ್ರಸಾದ್ ಜಡ್ಡು, ಸತೀಶ ಆರ್.ಚಂದನ್, ದಿವಾಕರ, ಮಹೇಶ ಗಾಣಿಗ, ವಿಜಯ ಪೂಜಾರಿ, ಸುಶಾಂತ ಎನ್., ಶಶಿಧರ ಆಚಾರ್ಯ, ಶಂಕರ ಆಚಾರ್ಯ, ಸುಧೀಂದ್ರ ಆಚಾರ್ಯ, ರಮೇಶ ಪೂಜಾರಿ, ಶಂಕರ ಆಚಾರ್ಯ, ಸಂಜೀವ ಪೂಜಾರಿ, ಶಶಿಧರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಶ್ರೀನಿವಾಸ ಪೂಜಾರಿ, ವಿ.ಎಂ.ಸುಧಾಕರ, ಗುಂಡು ಪೂಜಾರಿ, ಕರುಣಾಕರ ಶೆಟ್ಟಿ, ಉದಯ ಕೆ.ನಾಯ್ಕ, ಆನಂದ ನಾಯ್ಕ, ರುದ್ರಯ್ಯ, ಪ್ರಕಾಶ್ ಪೂಜಾರಿ, ಶಶಿಧರ ಶೆಟ್ಟಿ, ಲಕ್ಷ್ಮೀನಾರಾಯಣ ಆಚಾರ್ಯ, ಕೃಷ್ಣ ಪೂಜಾರಿ, ಶ್ರೀಕಾಂತ, ಮಣಿಂಧರ, ಭಾಗ್ಯರಾಜ, ಪ್ರಸಾದ್ ಆಚಾರ್ಯ, ಅನಿಲ್, ದಿನೇಶ, ಪ್ರಜೇತ್ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ.