ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳದಲ್ಲಿ ಮಂಗಳವಾರ ತುಳಸಿ ಪೂಜೆ ನೆರವೇರಿತು. ಡಾ.ಕೆ.ಎಸ್.ಕಾರಂತ, ಜನಾರ್ದನ ಅಡಿಗ, ಗಣೇಶ ಅಡಿಗ, ಪ್ರಭಾಕರ ಅಡಿಗ ಮತ್ತಿತರರು ಇದ್ದರು.  
ಜಿಲ್ಲೆ

ಸಾಲಿಗ್ರಾಮ ದೇವಳದಲ್ಲಿ ತುಳಸಿ ಪೂಜೆ

ಇಂದಿರಾ ಎನ್ ಕೆ

ಕೋಟ: ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳದಲ್ಲಿ ಮಂಗಳವಾರ ತುಳಸಿ ಪೂಜೆ ನೆರವೇರಿತು. ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್ ಕಾರಂತರ ನೇತೃತ್ವದಲ್ಲಿ ಅರ್ಚಕ ಜನಾರ್ದನ ಅಡಿಗ ಪೂಜೆ ನೆರವೇರಿಸಿದರು.

ಸಹಾಯಕರಾದ ಗಣೇಶ ಅಡಿಗ, ಪ್ರಭಾಕರ ಅಡಿಗ, ಸೂರ್ಯ ನಾರಾಯಣ ಕಾರಂತ, ಲಕ್ಷ್ಮೀಶ ಉಡುಪ, ರಾಮಚಂದ್ರ ಭಟ್ಟ, ದೇವಕಾರಿ ರಘುರಾಮ ಹೆಬ್ಬಾರ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ ಭಾಗವಹಿಸಿದರು. ಅಖಿಲೇಶ ಮತ್ತು ಗಣೇಶ ಭಟ್ಟ ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದರು. ಮಹೇಶ ಬಾಯರಿ ನೇತೃತ್ವದಲ್ಲಿ ಪನಿವಾರ ವಿತರಣೆ ನಡೆಯಿತು.