ತಾವರಗೇರಾ ನಾಡ ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಮುಖ್ಯಸ್ಥ ಸೂರ್ಯಕಾಂತ, ನೆಮ್ಮದಿ ಕೇಂದ್ರ ಮುಖ್ಯಸ್ಥ ಚನ್ನಬಸವ ಪುರ, ಗ್ರಾಮ ಸಹಾಯಕ ಶಾಮಣ್ಣ , ಪ್ರಮುಖರಾದ ಸುರೇಶ ಬೋರಾ, ರಾಜೇಂದ್ರ ಪ್ರಸಾದ ಬೋರಾ, ಆನಂದ ಬೋರಾ, ಕಾಜಲ್, ಕೃತಿ, ರೂಪಾಲಿ ಇತರರಿದ್ದರು. 
ಜಿಲ್ಲೆ

ತಾವರಗೇರಾದಲ್ಲಿ ಸಮುದಾಯದವರಿಂದ ನಮನ

Kopala - Desk - Eraveni

ತಾವರಗೇರಾ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಮಹಾವೀರ ಜಯಂತಿ ಅಂಗವಾಗಿ ಭಾನುವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಸಿಬ್ಬಂದಿ ಶರಣಬಸವ ಸೈಂದರ, ಅಂತೋನಿ ರಾಜಾ, ಅಮರೇಶ ನಾಯಕ, ವೀರೇಶ ಕುಂಬಾರ, ರಮೇಶ ಕುರಿ, ಮಹಾವೀರ ಸಮುದಾಯ ಪ್ರಮುಖರಾದ ಸುರೇಶ ಬೋರಾ, ರಾಜೇಂದ್ರ ಪ್ರಸಾದ ಬೋರಾ, ಆನಂದ ಬೋರಾ, ಕಾಜಲ್, ಕೃತಿ, ರೂಪಾಲಿ ಇದ್ದರು.

ನಾಡಕಚೇರಿಯಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಮುಖ್ಯಸ್ಥ ಸೂರ್ಯಕಾಂತ, ನೆಮ್ಮದಿ ಕೇಂದ್ರ ಮುಖ್ಯಸ್ಥ ಚನ್ನಬಸವ ಪುರ, ಗ್ರಾಮ ಸಹಾಯಕ ಶಾಮಣ್ಣ ಇತರರಿದ್ದರು.

ಪೊಲೀಸ್ ಠಾಣೆಯಲ್ಲಿ ಮಹಾವೀರ ಜನ್ಮದಿನವನ್ನು ಆಚರಿಸಲಾಯಿತು. ಸಿಬ್ಬಂದಿ ಬಸವರಾಜ ಇಂಗಳದಾಳ, ವೀರೇಶ, ಯಮನಪ್ಪ, ಎಮ್. ಡಿ.ರಫಿ , ಮುದಿಯಪ್ಪ, ಶಾರದಾ ಇತರರಿದ್ದರು. ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಡಾ.ಕಾವೇರಿ ಶಾವಿ, ಡಾ.ಪೂರ್ಣಿಮಾ, ರೇಣುಕಾ ಪಾಟೀಲ, ಶಂಕ್ರಮ್ಮ, ಜೈರಾಜ, ಹಮೀದ್ ಇತರರಿದ್ದರು.