ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿನ ಮರವೊಂದರ ಕೆಳಗೆ ನಿಂತಿದ್ದ ಆಟೋ ಮೇಲೆ ಕೊಂಬೆ ಮುರಿದು ಬಿದ್ದಿರುವುದು. 
ಜಿಲ್ಲೆ

ತಂಪಾದ ವಾತಾವರಣ

Kopala - Desk - Eraveni

ಕನಕಗಿರಿ: ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜನತೆಗೆ ಶುಕ್ರವಾರ ಸಂಜೆ ಗಾಳಿ, ಗುಡುಗು, ಸಿಡಿಲು ಸಹಿತ ಕೆಲ ಹೊತ್ತು ಮಳೆ ಸುರಿದಿದೆ. ಮಧ್ಯಾಹ್ನ ನಂತರ ಮೋಡ ಕವಿದ ವಾತಾವರಣವಿದ್ದು, ಸಂಜೆ ಗಾಳಿ, ಗುಡುಗು, ಸಿಡಿಲು ಆರಂಭವಾಯಿತು. ನಂತರ ಕೆಲ ಹೊತ್ತು ಮಳೆ ಸುರಿದು ವಾತಾವರಣವನ್ನು ತಂಪಾಗಿಸಿತು.

ವಾಲ್ಮೀಕಿ ವೃತ್ತದಲ್ಲಿ ಗಿಡದ ಕೇಳಗೆ ನಿಲ್ಲಿಸಿದ್ದ ಆಟೋಗಳ ಮೇಲೆ ಗಿಡದ ಕೊಂಬೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಪ್ರಾಣಅಪಾಯ ವಾಗಿಲ್ಲ.