ಬದಿಯಡ್ಕ: ಬದಿಯಡ್ಕ ಚಿನ್ಮಯ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿ ಸೃಜನ್ ಕೇಶವ ಸಿಬಿಎಸ್‌ಸಿ ಜಿಲ್ಲಾಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ಇಂಗ್ಲಿಷ್ ಆಶು ಭಾಷಣ ಪ್ರಥಮ, ಹಿಂದಿ ಆಶು ಭಾಷಣ ಪ್ರಥಮ, ಕವಿತಾ ರಚನೆ ಹಿಂದಿ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ನಿವೃತ್ತ ಅಧ್ಯಾಪಕ ಚಂಬಲ್ತಿಮಾರು ಸುಬ್ರಹ್ಮಣ್ಯ ಭಟ್-ಜ್ಯೋತಿ ದಂಪತಿಯ ಪುತ್ರ.