ಜಿಲ್ಲೆ

ಬೊಮ್ಮಾಯಿ ಸರ್ಕಾರದಿಂದ ಕುತೂಹಲದ ಹೆಜ್ಜೆ: ಬದಲಾಯ್ತು 19 ಐಎಎಸ್‌ ಅಧಿಕಾರಿಗಳ ಜಾಗ

suchetana

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯ ನಂತರ ಇದೀಗ ಇನ್ನೊಂದು ಹೊಸ ಹೆಜ್ಜೆಯಿಂದ ಮುಖ್ಯಮಂತ್ರಿ ಎಸ್.ಆರ್‌.ಬೊಮ್ಮಾಯಿ ನೇತೃತ್ವದ ಸರ್ಕಾರ ಇಟ್ಟಿದೆ. ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ 19 ಮಂದಿ ಐಎಎಸ್ ಅಧಿಕಾರಿಗಳನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿದೆ.

ಅವರ ಸಂಪೂರ್ಣ ವಿವರ ಇಲ್ಲಿದೆ.

* ಬಿ. ಎಚ್​. ಅನಿಲ್​ಕುಮಾರ್ – ಎಸಿಎಸ್, ಲೋಕೋಪಯೋಗಿ ಇಲಾಖೆ

* ಗಿರಮಾ ಪವಾರ್ – ಸಿಇಒ, ಜಿಲ್ಲಾ ಪಂಚಾಯತ್, ಯಾದಗಿರಿ

* ವಿ ವಿ ಜೋತ್ಸ್ನಾ – ಎಂ ಡಿ, ಕರ್ನಾಟಕ ಸಿಲ್ಕ್ ಬೋರ್ಡ್

* ಯಶ್ವಂತ್ ಗುರುಕಾರ್ – ಜಿಲ್ಲಾಧಿಕಾರಿ, ಕಲಬುರಗಿ

* ಡಾ. ಶಾಮಲ ಇಕ್ಬಾಲ್ – ಸಾರ್ವಜನಿಕ ಉದ್ಯಮ ಕಾರ್ಯದರ್ಶಿ

* ಕನಗವಲ್ಲಿ – ಆಯುಕ್ತರು, (ಹೆಚ್ಚುವರಿ) ಆಹಾರ ಇಲಾಖೆ

** ವಿ.ವಿ. ಜೋತ್ಸ್ಯಾ – ಎಂಡಿ, ಕರ್ನಾಟಕ ಸಿಲ್ಕ್‌ ಇಂಡಸ್ಟ್ರಿ ಕಾರ್ಪೋರೇಷನ್‌

* ಹೆಚ್​​.ಟಿ. ಭವ್ಯರಾಣಿ – ಎಂಡಿ, ಕರ್ನಾಟಕ ವಿದ್ಯುತ್ ಕಾರ್ಖಾನೆ

* ಎ ಎ ದಯಾನಂದ್ – ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ

* ಬಿ. ಜಗದೀಶ್​​ – ಹೆಚ್ಚುವರಿ ಎಂಡಿ, ಪ್ರವಾಸೋದ್ಯಮ ಇಲಾಖೆ

* ಕೆ ಎಸ್ ಲತಾಕುಮಾರಿ – ನಿರ್ದೆಶಕಿ, ವಿಕಲ ಚೇತನರ ಕಲ್ಯಾಣ ಇಲಾಖೆ

* ವೆಂಕಟ್​ ರಾಜ – ಡಿ.ಸಿ, ಕೋಲಾರ

* ಶಿಲ್ಪನಾಗ್​ – ಆಯುಕ್ತರು, ಗ್ರಾಮೀಣಾಭಿವೃದ್ಧಿ

* ನಳಿನಿ ಅತುಲ್ – ಪರೀಕ್ಷಾ ನಿಯಂತ್ರಕರು, ಕೆಪಿಎಸ್​ಸಿ

* ಶಿಲ್ಪಾ ಶರ್ಮ – ಆಯುಕ್ತರು, ಪಂಚಾಯತ್ ರಾಜ್

* ಎನ್​ ಎಂ ನಾಗರಾಜ – ಎಂಡಿ, ಕೆಎಸ್‌ಎಂಎಸ್ಸಿ

* ಶೇಖ್‌ ತನ್ವೀರ್ – ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ

* ಲಿಂಗಾಮೂರ್ತಿ ಜಿ – ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ

* ಇಬ್ರಾಹಿಂ ಮೈಗೂರ್ – ಕಾರ್ಯದರ್ಶಿ, ರೇರಾ

* ಪಾಟೀಲ್ ಭುವನೇಶ್​ ದೇವಿದಾರ್ – ಎಂಡಿ, ಈಶಾನ್ಯ ಕರ್ನಾಟಕ ಸಾರಿಗೆ