ಜಿಲ್ಲೆ

ಪ್ರಶಸ್ತಿ ಪಡೆದ ಶೈನಿ

Uttara Kannada - Subash Hegde


ಕಾರವಾರ: ಮಣಿಪಾಲದಲ್ಲಿ ನಡೆದ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಕಾರವಾರ ಪೊಲೀಸ್ ಶ್ವಾನ ದಳದ ಶೈನಿ ಹೆಸರಿನ ಶ್ವಾನ ಪ್ರಶಸ್ತಿ ಪಡೆದುಕೊಂಡಿದೆ. ಸ್ಪೋಟಕ ಹುಡುಕುವ ಪರಿಣಿಸಿ ಹೊಂದಿರುವ ನಾಲ್ಕು ವರ್ಷಗಳ ಶೈನಿ ಸ್ಪೋಟಕ ಪತ್ತೆಯಲ್ಲಿ ಮೊದಲ, ಸಮಗ್ರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದು, ಪದಕ, ಟ್ರೋಫಿ ಪಡೆಯಿತು. ಸಂತೋಷ ಗೌಡ ಅದರ ತರಬೇತುದಾರರಾಗಿದ್ದು, ಗಜಾನನ ನಾಯ್ಕ ಸಹ ತರಬೇತುದಾರರು.