ಹೆಬ್ರಿ ಹಾಗೂ ಕಾರ್ಕಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೆಸರು ನೀರು ರಸ್ತೆ ಆವರಿಸಿರುವುದು
ಜಿಲ್ಲೆ
ಅಸಮರ್ಪಕ ಚರಂಡಿಯಿಂದ ಜನರು ಹೈರಾಣು
ಇಂದಿರಾ ಎನ್ ಕೆ
ಹೆಬ್ರಿ: ಹೆಬ್ರಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದ ಅಸಮರ್ಪಕ ಚರಂಡಿಯಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಹೆಬ್ರಿ ಹಾಗೂ ಕಾರ್ಕಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಯ ಕೆಸರು ನೀರು ರಸ್ತೆ ಆವರಿಸಿಕೊಂಡು ನಿಂತಿದೆ.