ಜಿಲ್ಲೆ

Optical Illusion: 89ರ ಮಧ್ಯೆ ಅಡಗಿರುವ 88ನ್ನು 10 ಸೆಕೆಂಡುಗಳಲ್ಲಿ ಪತ್ತೆಹಚ್ಚಿದ್ರೆ ನಿಮಗೆ ಫುಲ್​ ಮಾರ್ಕ್ಸ್...

ಬೆಂಗಳೂರು: ಫೋಟೋ ಒಗಟುಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ವಿಷಯವಾಗಿದೆ. ಈ ವಿಷಯಗಳು ವೈರಲ್ ಆಗುತ್ತಿರುವುದರಿಂದ, ಅವು ಮೆದುಳಿಗೆ ಮಾತ್ರವಲ್ಲ, ಕಣ್ಣುಗಳಿಗೂ ಕೆಲಸ ಕಕೊಡುತ್ತವೆ. ಇಂತಹದ್ದೆ ಒಂದು ಸವಾಲಿನ ಜತೆ ನಾವು ಇಂದು ಬಂದಿದ್ದೇವೆ....

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ದೃಷ್ಟಿಭ್ರಮ ಎಂದರೇನು?

ಮೇಲಿನ ಫೋಟೋವನ್ನು ನೀವು ಗಮನಿಸಿದ್ದೀರಾ? ಎಲ್ಲಿ ನೋಡಿದರೂ ’89’ ಎಂದು ಬರೆದಿರುವ ಸಂಖ್ಯೆಯೇ ಕಾಣಿಸುತ್ತದೆ. ಹೌದು. ಎಲ್ಲಾ ಸಾಲುಗಳು ಒಂದೇ ಸಂಖ್ಯೆಯನ್ನು ಹೊಂದಿವೆ. ಮತ್ತು ಆ ಫೋಟೋದಲ್ಲಿರುವ ಸಂಖ್ಯೆ ಒಂದೇ ಎಂದು ನೀವು ಭಾವಿಸಿದರೆ,ತಪ್ಪು. ಇನ್ನೊಂದು ಸಂಖ್ಯೆಯೂ ಇದೆ. ಅದು '88'. ಅದನ್ನು ಕಂಡುಹಿಡಿಯುವುದು ನಿಮ್ಮ ಕಾರ್ಯ. ಇದು ಕೇವಲ 10 ಸೆಕೆಂಡುಗಳಲ್ಲಿ ಯಾವ ಸಾಲು ಎಂದು ನೀವು ಲೆಕ್ಕಾಚಾರ ಮಾಡಬೇಕು.

ಮೇಲಿನ ಫೋಟೋ ನೋಡಿದರೆ ಪ್ರಯೋಜನವಿಲ್ಲ..! ನೀವು  ಉತ್ತರ ಹುಡುಕುವಲ್ಲಿ ಸೋತರೆ ನಾವೆ ನಿಮಗೆ ಉತ್ತರ ಪತ್ತೆ ಮಾಡಿ ಕೊಡಲಿದ್ದೇವೆ. ಉತ್ತರ ಸಿಕ್ಕಿದ್ದರೆ ಶುಭಾಷಯಗಳು....   ಕೆಳಗಿನ ಫೋಟೋದಲ್ಲಿ ನಾವು ನಿಮಗೆ ಉತ್ತರವನ್ನು ನೀಡುತ್ತಿದ್ದೇವೆ.