ಕೋಟ: ಬ್ರಹ್ಮ ಶ್ರೀ ನಾರಾಯಣಗುರುಗಳ ಜಯಂತೋತ್ಸವದ ಅಂಗವಾಗಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂ ಬಾಳ್ಕುದ್ರು ಹಂಗಾರಕಟ್ಟೆ ವತಿಯಿಂದ ಸತ್ಯನಾರಾಯಣ ಪೂಜೆ ಮತ್ತು ಗುರುಪೂಜೆ ಕಾರ್ಯಕ್ರಮ ನಡೆಯಿತು. ಅರ್ಚಕ ವೆಂಕಟರಮಣ (ಸೂರಿ) ಭಟ್ ಬಿರ್ತಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಸಂ ಗೌರವಾಧ್ಯಕ್ಷ ನಾರಾಯಣ ಪೂಜಾರಿ, ಗುರುಕಾರರಾದ ಕುಷ್ಟ ಪೂಜಾರಿ, ವಾಸುದೇವ್ ಕೋಟ್ಯಾನ್, ಅರ್ಚಕರಾದ ಶಂಕರ್ ಪೂಜಾರಿ, ಅಧ್ಯಕ್ಷ ವಿಜಯ ಪೂಜಾರಿ, ರವೀಂದ್ರ ಸುವರ್ಣ, ಉದೇಶ ಪೂಜಾರಿ, ಸತೀಶ್ ಪೂಜಾರಿ, ಆನಂದ ಪೂಜಾರಿ, ಮಹಿಳಾ ಟಕ ಅಧ್ಯಕ್ಷ ಶಕುಂತಲಾ ವಾಸ್ ದೇವ್ ಕೋಟ್ಯಾನ್, ಬಿಲ್ಲವ ಸಂ ಸರ್ವ ಸದಸ್ಯರು ಉಪಸ್ಥಿತರಿದ್ದರು.