ಅಳವಂಡಿ ಸಮೀಪದ ಬಿಸರಳ್ಳಿ ಶ್ರೀ ಮರುಳಸಿದ್ದೇಶ್ವರ ಜಾತ್ರೆ ಅಮಗವಾಗಿ ಪೂರ್ವಭಾವಿ ಸಭೆ ಜರುಗಿತು. ಪ್ರಮುಖರಾದ ರಮೇಶ, ಆನಂದ, ಬಸವರಾಜ, ಮಲ್ಲಯ್ಯ, ಪ್ರಕಾಶ, ಪ್ರಭು, ಹಾಲಪ್ಪ, ನಾಗರಾಜ, ಮಹೇಂದ್ರಗೌಡ ಇತರರಿದ್ದರು. 
ಜಿಲ್ಲೆ

ಮರುಳಸಿದ್ಧೇಶ್ವರ ಜಾತ್ರೆ 24ರಿಂದ

Kopala - Desk - Eraveni

ಅಳವಂಡಿ: ಸಮೀಪದ ಬಿಸರಳ್ಳಿ ಕಾಳಮ್ಮದೇವಿ ದೇವಸ್ಥಾನದಲ್ಲಿ ಮರುಳಸಿದ್ಧೇಶ್ವರ ಜಾತ್ರೆ ಅಂಗವಾಗಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.

ಫೆ.24ರಂದು ಅಕ್ಕಿಪಾಯಸ , 25ರಂದು ದಶಮಿದಿಂಡಿನಲ್ಲಿ ಶ್ರೀಮೂರ್ತಿ ಮೆರವಣಿಗೆ, 26 ರಂದು ಸ್ವಾಮಿ ಸನ್ನಿದಿಗೆ ಗದ್ದುಗೆಗೊಳಿಸುವುದು, ಸಾಮೂಹಿಕ ವಿವಾಹ ಕಾರ್ಯಕ್ರಮ, ಧಾರ್ಮಿಕಸಭೆ, ಮಹಾದಾಸೋಹ ಸೇವೆ ಜರುಗಲಿದೆ ಎಂದು ಗ್ರಾಪಂ ಅಧ್ಯಕ್ಷ ರಮೇಶ ಮೂಲಿಮನಿ ಮಾಹಿತಿ ನೀಡಿದರು.

ಪ್ರಮುಖರಾದ ಆನಂದ ಮ್ಯಾಗಳಮನಿ, ಬಸವರಾಜ ವಾಲಿಕಾರ, ಮಲ್ಲಯ್ಯ ಮಠದ, ಪ್ರಕಾಶ ಕೊಪ್ಪದ, ಪ್ರಭು ಕಮ್ಮಾರ, ಹಾಲಪ್ಪ ಮೈನಳ್ಳಿ, ನಾಗರಾಜ ಬಿಕನಳ್ಳಿ, ಮಹೇಂದ್ರಗೌಡ, ಶರಣಪ್ಪ, ಸಿದ್ದಪ್ಪ, ನಿಂಗನಗೌಡ, ಪರಶುರಾಮ, ಗವಿಸಿದ್ದಯ್ಯ, ಅಂದಾನಪ್ಪ, ಮಳ್ಳಯ್ಯ, ಅಖಂಡಯ್ಯ, ಶಿವಾನಂದಯ್ಯ, ಯಲ್ಲೇಶ, ಭರಮಪ್ಪ ಇತರರಿದ್ದರು.