ಕೋಟ ಗ್ರಾಪಂ 2023-24ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನಾ ಜಮಾಬಂದಿಯಲ್ಲಿ ಉಡುಪಿ ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗ ಅಭಿಯಂತರ ಶ್ರೀನಾಥ್ ನಾಯಕ್ ಮಾತನಾಡಿದರು. 
ಜಿಲ್ಲೆ

ಕೋಟ ಗ್ರಾಪಂ ಜಮಾಬಂದಿ

ಇಂದಿರಾ ಎನ್ ಕೆ

ಕೋಟ: ಕೋಟ ಗ್ರಾಪಂ 2023-24ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನಾ ಜಮಾಬಂದಿ ಮಂಗಳವಾರ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು. ವಾರಂಬಳ್ಳಿ ಗ್ರಾಪಂ ಕಾರ್ಯದರ್ಶಿ ಶೇಖರ್ ವರದಿ ಮಂಡಿಸಿದರು. ಪಿಡಿಒ ಸುರೇಶ್ ಬಂಗೇರ ಮಾಹಿತಿ ನೀಡಿದರು. ಉಡುಪಿ ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗ ಅಭಿಯಂತರ ಶ್ರೀನಾಥ್ ನಾಯಕ್ ಜಮಾಬಂದಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಕೋಟ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶೇಖರ್ ಮರವಂತೆ ನಿರ್ವಹಿಸಿದರು.