ಜಿಲ್ಲೆ

‘ಜೆಮ್ಷೆಡ್ಜಿ ಟಾಟಾ ಪ್ರಶಸಿ’

ಪಂಕಜ ಕೆ.ಎಂ.

ಭಾರತದಲ್ಲಿ ಜೈವಿಕ ವಿಜ್ಞಾನದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಬಯೋಕಾನ್ ಸಮೂಹದ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರಿಗೆ ಇಂಡಿಯನ್ ಸೊಸೈಟಿ ಫಾರ್ ಕ್ಯಾಲಿಟಿಯು ಪ್ರತಿಷ್ಠಿತ ‘ಜೆಮ್ಷೆಡ್ಜಿ ಟಾಟಾ ಪ್ರಶಸಿ’ ನೀಡಿ ಗೌರವಿಸಿತು. ಸೊಸೈಟಿ ಅಧ್ಯಕ್ಷ ಜನಕ್ ಕುಮಾರ್ ಮೆಹ್ತಾ, ವ್ಯವಸ್ಥಾಪಕ ನಿರ್ದೇಶಕ ಬಿ.ಮುತ್ತುರಾಮನ್, ಟಾಟಾ ಸ್ಟೀಲ್‌ನ ಮಾಜಿ ಉಪಾಧ್ಯಕ್ಷ ಡಾ.ಕೆ.ಎನ್. ಸುಬ್ರಹ್ಮಣ್ಯ ಇದ್ದರು.