ಕಾರವಾರ:ಇಲ್ಲಿನ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಗರದ ದೈವಜ್ಞ ಭವನದಲ್ಲಿ ನಡೆಯಿತು.
ಗೀತಾ ಸಾವಕಾರ್ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ವರ್ಷಾ ರೇವಣಕರ್, ದೀಪಾ ಅಣ್ವೇಕರ್, ಕಾರ್ಯದರ್ಶಿಯಾಗಿ ಸಂಗೀತಾ ರೇವಣಕರ್, ಉಪ ಕಾರ್ಯದರ್ಶಿಯಾಗಿ ನಿಖಿತಾ ಕೋಲ್ವೇಕರ್, ಖಜಾಂಚಿಯಾಗಿ ಶಿವಾನಿ ರೇವಣಕರ್, ಉಪ ಖಜಾಂಚಿಯಾಗಿ ಜ್ಯೋತಿ ಪಾವಸ್ಕರ್, ಸಂಘಟನಾ ಕಾರ್ಯದರ್ಶಿಯಾಗಿ ದೀಪಾ ವೆರ್ಣೇಕರ್ ಅವರು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:90 ಅಮೃತ ಸರೋವರಗಳಲ್ಲಿ ಹಾರಲಿದೆ ತಿರಂಗಾ
ನಿರ್ದೇಶಕರಾಗಿ ಸಂಧ್ಯಾ ರೇವಣಕರ್, ಸಾಧನಾ ವೆರ್ಣೇಕರ್, ರೇಷ್ಮಾ ವೆರ್ಣೇಕರ್, ಚಿತ್ರಾ ರೇವಣಕರ್ ಆಯ್ಕೆಯಾಗಿದ್ದಾರೆ.