ಗರಿಕೇಮಠ ಅರ್ಕಗಣಪತಿ  
ಜಿಲ್ಲೆ

ಗರಿಕೇಮಠದಲ್ಲಿ ಗಣಪತಿ ಹೋಮ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಗರಿಕೇಮಠ ಅರ್ಕಗಣಪತಿ ಕ್ಷೇತ್ರದಲ್ಲಿ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಪೂಜೆ, ಗಣಪತಿ ಹೋಮ, ಮಹಾಪೂಜೆ ಸಹಿತ ವಿವಿಧ ಸೇವೆಗಳು ನೆರವೇರಿದವು. ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗ, ಅರ್ಚಕ ವೃಂದ, ಭಕ್ತರು ಉಪಸ್ಥಿತರಿದ್ದರು.