ಸಾಂದರ್ಭಿಕ ಚಿತ್ರ 
ಜಿಲ್ಲೆ

ಹಣ ಹೂಡಿಕೆ ಹೆಸರಲ್ಲಿ ವಂಚನೆ

ಕಾರ್ಕಳ: ರಾಜೇಶ್ವರಿ ಎಂಬುವರಿಗೆ ವಾಟ್ಸಾೃಪ್ ಮೂಲಕ ಕರೆ ಮಾಡಿದ ಅಜಯ್ ಎಂಬುವರು ಗೋಲ್ಡ್ ಮೈನಿಂಗ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಬೇರೆ ಬೇರೆ ಖಾತೆಯಿಂದ 66,27,634 ರೂ. ಹಣ ಹಾಕಿಸಿಕೊಂಡು ಹಣ ವಾಪಸ್ ನೀಡದೇ ಮೋಸ ಮಾಡಿದ್ದು, ಈ ಬಗ್ಗೆ ರಾಜೇಶ್ವರಿ ಎಂಬುವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.