ಯು. ಎಚ್.ರಾಜಾರಾಮ ಭಟ್  
ಜಿಲ್ಲೆ

ಅಧ್ಯಕ್ಷರಾಗಿ ಯು.ಎಚ್.ರಾಜಾರಾಮ ಭಟ್ ಆಯ್ಕೆ

ಬೈಂದೂರು: ರಂಗಸ್ಥಳ ಉಪ್ಪುಂದ ಕಲಾ ಸಂಘದ ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಯು.ಎಚ್.ರಾಜಾರಾಮ ಭಟ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಆನಂದ ಗಾಣಿಗ, ಕಾರ್ಯದರ್ಶಿಯಾಗಿ ಗಣೇಶ್ ಉಪ್ಪುಂದ, ಕೋಶಾಧಿಕಾರಿಯಾಗಿ ರಂಗಕರ್ಮಿ ತ್ರಿವಿಕ್ರಮ್ ರಾವ್ ಉಪ್ಪುಂದ, ಸದಸ್ಯರಾಗಿ ಯು.ಮಂಜುನಾಥ ಮಯ್ಯ, ರಾಮಕೃಷ್ಣ ದೇವಾಡಿಗ, ಸುಧಾಕರ ದೇವಾಡಿಗ, ಜಯಾನಂದ ಪಟಗಾರ, ಶ್ರೀಧರ ಅರೆಹಾಡಿ, ಗೋಪಾಲಕೃಷ್ಣ ಅರೆಹಾಡಿ, ಸುಬ್ರಹ್ಮಣ್ಯ ಅರೆಹಾಡಿ, ಯೋಗೀಶ್ ಉಪ್ಪುಂದ ಚಂದ್ರ ಉಪ್ಪುಂದ ಆಯ್ಕೆಯಾಗಿದ್ದಾರೆ.