ಕಾಸರಗೋಡು: ಅಸೌಖ್ಯದಿಂದ ಬಳಲುತ್ತಿದ್ದ ಪ್ಲಸ್‌ಒನ್ ವಿದ್ಯಾರ್ಥಿನಿ, ಪೊಯಿನಾಚಿ ಪೂಕುನ್ನತ್ ನಿವಾಸಿ ಹುಸೈನ್-ಕೆ.ಎ ಫಾತಿಮತ್ ದಂಪತಿ ಪುತ್ರಿ ರಮೀಸಾ ತಸ್ನೀಮಾ(16) ಕೋಯಿಕ್ಕೋಡಿನ ಆಸ್ಪತ್ರೆಯೊಂದರಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿಯಾಗಿದ್ದರು..https://www.vijayavani.net/foundation-stone-for-gurupur-anganwadi-building.https://www.vijayavani.net/struggle-for-recruitment-of-art-teachers