ಕಾರಂತ 
ಜಿಲ್ಲೆ

ಕೆ.ಎಸ್.ಕಾರಂತರಿಗೆ ದತ್ತಿ ಉಪನ್ಯಾಸ ಗೌರವ

ಇಂದಿರಾ ಎನ್ ಕೆ

ಕೋಟ: ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಐಎಂಎ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ದತ್ತಿ ಉಪನ್ಯಾಸ ಗೌರವಕ್ಕೆ ಮನೋವೈದ್ಯ ಡಾ.ಕೆ.ಎಸ್.ಕಾರಂತ ಆಯ್ಕೆಯಾಗಿದ್ದಾರೆ. ಅ.26ರಂದು ಸಮ್ಮೇಳನ ನಡೆಯಲಿದ್ದು, ಈ ಸಂದರ್ಭ ಮದ್ಯಪಾನ ಮತ್ತು ಮಾದಕ ವ್ಯಸನಗಳ ಪಿಡುಗು ವಿಷಯದ ಕುರಿತು ಮಾತನಾಡಲಿದ್ದಾರೆ.