ಜಿಲ್ಲೆ

ಬೈಕ್ ಅಪಘಾತ ಮೂವರು ಸಾವು

ಜೊಯಿಡಾ: ವಿದ್ಯುತ್ ಕಂಬಕ್ಕೆ ಸ್ಕೂಟಿ ಡಿಕ್ಕಿಯಾಗಿ ಮೂರು ಜನ ಸಾವನ್ನಪ್ಪಿರುವ ಘಟನೆ ದಾಂಡೇಲಿ ರಸ್ತೆಯ ಚೌಕನಗಾಳಿ ಸಮೀಪ ಗುರುವಾರ ನಡೆದಿದೆ.

ದಾಂಡೇಲಿಯ ರಾಕೇಶ ಮಹಾದೇವಪ್ಪಾ ಬಡಿಗೇರ, ರಿತೀಶ ಸುಬ್ರಮಣ್ಯ ನಾಯರ ,ಕೃಷ್ಣಾವಿ ಹರಿಜನ ಮೃತರು. ಜೊಯಿಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.