ಜಿಲ್ಲೆ

ಬೆಂಗಳೂರಿನ ವಿವಿಧೆಡೆ ನೀರು ಅದಾಲತ್‌; ಇಲ್ಲಿದೆ ಪೂರ್ಣ ವಿವರ…

Bengaluru - General - Rama Kishan K V

ಬೆಂಗಳೂರು: ಜಲಮಂಡಳಿಯ ವಿವಿಧ ಉಪವಿಭಾಗಗಳಲ್ಲಿ ಸೆ.14 ರಂದು ನೀರಿನ ಅದಾಲತ್​ ನಡೆಯಲಿದೆ. ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಬೆಳಗ್ಗೆ 9.30 ರಿಂದ 11ರ ವರೆಗೆ ನೀರಿನ ಅದಾಲತ್​ ನಡೆಯಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

ನೀರು ಅದಾಲತ್ ನಡೆಯುವ ಸ್ಥಳಗಳು ಈ ಕೆಳಗಿನಂತಿವೆ...