ಜಿಲ್ಲೆ

ಕುಡಿಯಲು ನೀರು ಕೇಳಿ ಮಾನಭಂಗಕ್ಕೆ ಯತ್ನ

ಸೌಮ್ಯ ಆರ್

ಕಾಸರಗೋಡು: ಕುಡಿಯಲು ನೀರು ಕೇಳಿ ಬಟ್ಟೆ ಒಗೆಯುತ್ತಿದ್ದ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಕೊನ್ನಕ್ಕಾಡು ನಿವಾಸಿ ಅಜಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಘಟನೆ ನಡೆದಿದ್ದು, ಮನೆ ಸಮೀಪ ಬಟ್ಟೆ ಒಗೆಯುವಾಗ ಕುಡಿಯಲು ನೀರು ಕೇಳಿದ ಯುವಕ ನಂತರ ಮಾನಭಂಗಕ್ಕೆ ಯತ್ನಿಸಿರುವುದಾಗಿ ಯುವತಿ ಅದೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.