ಕವಿತಾಳ: ಜಿಲ್ಲೆಯ ಕಲಾವಿದರಿಂದ ನಿರ್ಮಾಣಗೊಂಡ ಅಸುರ ಚಲನಚಿತ್ರ ನ.8ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ರಾಜ್ ಬಹಾದ್ದೂರ್ ಯಲಬುರ್ಗಾ ಹೇಳಿದರು.
ಇದನ್ನೂ ಓದಿ: ಸಂಪಾದಕೀಯ: ಅಸುರಕ್ಷಿತ ಆಹಾರದ ಅಪಾಯ
ಪಟ್ದಣದ ಶಿವಪ್ಪ ಮಠದ ಹತ್ತಿರ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಕ್ರವಾರ ಮಾತನಾಡಿದರು. ಈ ಚಿತ್ರ ಸಮಾಜದಲ್ಲಿ ನಡೆಯುವ ಅಸುರತನ, ಬಡವರು ಜೀವನ ನಡೆಸುವ ಕಥಾ ಹಂದರ ಹೊಂದಿದೆ ಎಂದರು.