ಜಿಲ್ಲೆ

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದರೆ ಏನೇನು ಉಲ್ಲಂಘನೆ ಅನಿಸಿಕೊಳ್ಳುತ್ತದೆ? ಅಷ್ಟಕ್ಕೂ ಈ ಮಸೂದೆಯಲ್ಲೇನಿದೆ? ಇಲ್ಲಿದೆ ಪೂರ್ತಿ ವಿವರ

Webdesk - Ravikanth

ಬೆಳಗಾವಿ: ಬಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದನದಲ್ಲಿನ ಮತಾಂತರ ನಿಷೇಧ ವಿಧೇಯಕದ ಮಂಡನೆ ಕಲಾಪದ ಕಾವನ್ನು ಹೆಚ್ಚಿಸಿದೆ. ಪರ-ವಿರೋಧ ವಾದಗಳ ನಡುವೆಯೂ ಸದನದಲ್ಲಿ ವಿಧೇಯಕವನ್ನು ಮಂಡಿಸಲಾಗಿದೆ.

ಒಂದು ವೇಳೆ ಈ ವಿಧೇಯಕ ಕಾಯ್ದೆಯಾಗಿ ಜಾರಿಯಾದರೆ ಮುಂದೆ ಯಾವ್ಯಾವ ನಡೆಗಳು ಮತಾಂತರ ಅನಿಸಿಕೊಳ್ಳುತ್ತವೆ? ಯಾವ ರೀತಿಯ ಪ್ರಭಾವಗಳು ಕಾನೂನು ಉಲ್ಲಂಘನೆ ಎನಿಸಿಕೊಳ್ಳುತ್ತವೆ? ಎಂಬ ಕುತೂಹಲ ಸಹಜ. ಆ ಕುರಿತ ಪೂರ್ತಿ ವಿವರ ಇಲ್ಲಿವೆ..

ಇಂದು ಸದನದಲ್ಲಿ ಮಂಡನೆಯಾದ ಮಸೂದೆಯಲ್ಲಿನ ಅಂಶಗಳು