ಬೆಂಗಳೂರು: ಮಹಾಮಾರಿ ಕರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ರಾಜಧಾನಿ ಸೇರಿದಂತೆ ರಾಜ್ಯದ 8 ನಗರಗಳಲ್ಲಿ ಇಂದಿನಿಂದ(ಶನಿವಾರ) ನೈಟ್ ಕರ್ಫ್ಯೂ ಜಾರಿಯಾಗಿದೆ.
ನೈಟ್ ಕರ್ಫ್ಯೂ ಹಿನ್ನೆಲೆರಾತ್ರಿ 9.30ಕ್ಕೆ ಬೆಂಗಳೂರಿನ ಪ್ರಮುಖ ರಸ್ತೆಗಳು ಮತ್ತು ಮೇಲ್ಸೇತುವೆಗಳು ಬಂದ್ ಆಗಲಿದ್ದು, ನಾಕಬಂದಿ ಹಾಕಿರುವ ಸ್ಥಳದಲ್ಲಿ ಪೊಲೀಸ್ ಭದ್ರತೆ ಇರಲಿದೆ. ರಾತ್ರಿ ವೇಳೆ ಜನರು ಅನಗತ್ಯವಾಗಿ ಮನೆಯಿಂದ ಹೊರಬಂದರೆ ವಾಹನ ಸೀಜ್ ಮಾಡಿ ಕೇಸ್ ಹಾಕಲಾಗುತ್ತೆ.
ಈ ನಿಟ್ಟಿನಲ್ಲಿ ಬೆಂಗಳೂರಿನ ಹಲವೆಡೆ ನಾಕಾಬಂದಿ ಅವಳಡಿಸಲಾಗುತ್ತೆ. ಎಲ್ಲೆಲ್ಲಿ ನಾಕಾಬಂದಿ ಇರುತ್ತೆ ಗೊತ್ತಾ?
- ವೀರಸಂದ್ರ ಚೆಕ್ ಪೋಸ್ಟ್
- ಬೋಮ್ಮನಹಳ್ಳಿ ಚೆಕ್ ಪೋಸ್ಟ್
- ಸಿಲ್ಕ್ ಬೋರ್ಡ್
- ಮಡಿವಾಳ
- ಸೆಂಟ್ಸ್ ಜಾನ್ಸ್
- ಆಡುಗೋಡಿ ಜಂಕ್ಷನ್
- ಕೋರಮಂಗಲ ಎನ್ ಜಿವಿ ಕಾಂಪ್ಲೆಕ್ಸ್ ಪಶ್ಚಿಮ ವಿಭಾಗ
- ಮಾರುಕಟ್ಟೆ ಮೇಲ್ಸೇತುವೆ
- ಮಾರುಕಟ್ಟೆ ಸರ್ಕಲ್
- ಮೈಸೂರು ರಸ್ತೆ
- ಕೆಂಗೇರಿ ಮುಖ್ಯರಸ್ತೆ
- ಕೆ.ಪಿ. ಅಗ್ರಹಾರ
- ಮಾಗಡಿ ರೋಡ್
- ಏರ್ಪೋರ್ಟ್ ರೋಡ್
- ಹೆಬ್ಬಾಳ ಮೇಲ್ಸೇತುವೆ
- ಸಂಪಿಗೆಹಳ್ಳಿ
- ವಿದ್ಯಾರಣ್ಯಪುರ ಸರ್ಕಲ್
- ಬಿಇಎಲ್ ಸರ್ಕಲ್
- ಯಲಹಂಕ ಮುಖ್ಯರಸ್ತೆ
- ಟ್ರಿನಿಟಿ ಸರ್ಕಲ್
- ಬಿಆರ್ವಿ ಜಂಕ್ಷನ್
- ನಾಗವಾರ ಜಂಕ್ಷನ್
- ಬಾಣಸವಾಡಿ
- ಕಮ್ಮನಹಳ್ಳಿ ರೋಡ್
- ಮಣಿಪಾಲ್ ಹಾಸ್ಪಿಟಲ್ ಜಂಕ್ಷನ್
- ಓಲ್ಡ್ ಏರ್ಪೋರ್ಟ್ ರೋಡ್
- ಕೆ.ಆರ್ ಸರ್ಕಲ್
- ಟೌನ್ ಹಾಲ್
- ಚಿನ್ನಸ್ವಾಮಿ ಸ್ಟೇಡಿಯಂ
- ಕಾರ್ಪೋರೇಷನ್ ಸರ್ಕಲ್
- ಯಶವಂತಪುರ ಸರ್ಕಲ್
- ತುಮಕೂರು ರಸ್ತೆ
- ಗಂಗಮ್ಮಗುಡಿ ಸರ್ಕಲ್
- ಗೊರಗುಂಟೆ ಪಾಳ್ಯ
- ಪೀಣ್ಯ