ಜಿಲ್ಲೆ

ಮಂಗಳೂರು ಖ್ಯಾತಿಯ ದಿಯಾ ಸಿಸ್ಟಮ್ಸ್ ಸ್ಥಾಪಕ ಡಾ.ರವಿಚಂದ್ರನ್ ನಿಧನ

arunakunigal

ಮಂಗಳೂರು: ಸಾಫ್ಟ್‌ವೇರ್ ಕಂಪನಿ ದಿಯಾ ಸಿಸ್ಟಮ್ಸ್ (ಮಂಗಳೂರು) ಪ್ರೈ. ಲಿಮಿಟೆಡ್ ಸ್ಥಾಪಕ ಡಾ.ರವಿಚಂದ್ರನ್ ಅವರು ನಿಧನರಾದರು.

ಮಂಗಳೂರು ಮೂಲದ ಡಾ.ರವಿಚಂದ್ರನ್ ಅವರು ಎರಡು ವರ್ಷ ಹಿಂದೆ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಮೆರಿಕದ ಕೆಂಟಕಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ಮೃತಪಟ್ಟರು. ಇವರಿಗೆ ಪತ್ನಿ ಇಂದಿರಾ, ಮಗಳು ವಿದ್ಯಾ, ಮಗ ಹರಿ ಇದ್ದಾರೆ.