ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (South Films). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಈ ವಾರ ಥಿಯೇಟರ್ನಲ್ಲಿ ಸದ್ದು ಮಾಡಲು ಹಲವು ಭಾಷೆಯ ಚಿತ್ರಗಳು ಮತ್ತು ಹೊಸದಾಗಿ ರಿಲೀಸ್ಗೆ ಸಜ್ಜಾಗಿರುವ ಸಿನಿಮಾಗಳು ಬೆಳ್ಳಿಪರದೆಗೆ ಲಗ್ಗೆಯಿಟ್ಟಿವೆ. ಹಾಗಿದ್ದರೆ, ಯಾವೆಲ್ಲ ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
1. ಭೋಗಿ (ತೆಲುಗು)
ರಿಲೀಸ್: ನವೆಂಬರ್ 27
2. ಹೈಲ್ ಮೇರಿ (ಮಲಯಾಳಂ)
ರಿಲೀಸ್: ನವೆಂಬರ್ 26
3. ಡೆಲಿವರಿ ಬಾಯ್ (ತಮಿಳು)
ರಿಲೀಸ್: ನವೆಂಬರ್ 27
4. ರಿಲ್ಯಾಕ್ಸ್ ಆಗಿ (ಕನ್ನಡ)
ರಿಲೀಸ್: ನವೆಂಬರ್ 27
5. ಪ್ರೇಮಪ್ಪಟ್ಟಾ (ಮಲಯಾಳಂ)
ರಿಲೀಸ್: ನವೆಂಬರ್ 27
6. ಬಾಲಾ 360 (ತೆಲುಗು)
ರಿಲೀಸ್: ನವೆಂಬರ್ 27
7. ನಿರಮ್ (ತಮಿಳು)
ರಿಲೀಸ್: ನವೆಂಬರ್ 27
8. ಅನಂತಪಯಣ (ಕನ್ನಡ)
ರಿಲೀಸ್: ನವೆಂಬರ್ 27
9. ಮಿನ್ನಂ ಓರ್ ಇರವು (ತಮಿಳು)
ರಿಲೀಸ್: ನವೆಂಬರ್ 27
10. ಕಾಸ್ಮಿಕ್ ಸ್ಯಾಮ್ಸನ್ (ಮಲಯಾಳಂ)
ರಿಲೀಸ್: ನವೆಂಬರ್ 25
11. ಡಿಯರ್ ಆಸ್ಟ್ರೋನಟ್ (ತೆಲುಗು)
ರಿಲೀಸ್: ನವೆಂಬರ್ 25