ಸಿನಿವಾಣಿ

PHOTOS| ಟೂ ಪೀಸ್​ ಧರಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹಾಟ್​ ಬ್ಯೂಟಿ ಇಲಿಯಾನಾ!

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ನಟಿ ಇಲಿಯಾನಾ ಡಿಕ್ರೂಜ್ ಮತ್ತೊಮ್ಮೆ ತಮ್ಮ ಇನ್​ಸ್ಟಾಗ್ರಾಂ ಖಾತೆಗೆ ಹೊಸ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಸದಾ ಹಾಟ್​ ಆ್ಯಂಡ್​ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಇಲಿಯಾನಾ ಈ ಬಾರಿಯು ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ.

ಪ್ರವಾಸ ಪ್ರಿಯೆ ಆಗಿರುವ ಇಲಿಯಾನಾ ಶೂಟಿಂಗ್​ ವಿರಾಮದ ವೇಳೆ ತಮ್ಮ ಕನಸಿನ ತಾಣಗಳಿಗೆ ಆಗಾಗ ಭೇಟಿ ನೀಡುವ ಮೂಲಕ ಸಖತ್​ ಎಂಜಾಯ್​ ಮಾಡುತ್ತಾರೆ. ಅಲ್ಲದೆ, ಭೇಟಿ ನಮಯದಲ್ಲಿ ತಾವು ಸೆರೆಹಿಡಿದಂತಹ ಫೋಟೋಗಳನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವುದು ಸಾಮಾನ್ಯ.

ಇದೀಗ ಇಲಿಯಾನಾ ಕನ್ನಡಿ ಮುಂದೆ ನಿಂತು ಹಳದಿ ಬಣ್ಣದ ಬಿಕಿನಿಯಲ್ಲಿ ಮಿರರ್​ ಸೆಲ್ಫಿ ತೆಗೆದುಕೊಂಡಿರುವ ಫೋಟೋವನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್​ ಮಾಡಿದ್ದು, ಒಳ್ಳೆಯದನ್ನು ಅಳಿಸದೇ ಇರಬಹುದು ಎಂದು ಅಡಿರಬರಹ ನೀಡಿದ್ದಾರೆ. ಮತ್ತೊಂದು ಸೆಲ್ಫಿ ಫೋಟೋ ಪೋಸ್ಟ್​ ಮಾಡಿ ಕೊನೆಗೆ ಬೆಡ್​ನಿಂದ ಹೊರಬಂದೆ ಎಂದು ಬರೆದುಕೊಂಡಿದ್ದಾರೆ.

ಮುಖದಲ್ಲಿ ಉಂಟಾಗಿದ್ದ ಸೋಂಕಿನಿಂದಾಗಿ ಹೊರ ಬರಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಸೋಂಕು ಗುಣವಾಗಿದ್ದು, ಕೊನೆಗೂ ಬೆಡ್​ನಿಂದ ಹೊರಬಂದಿದ್ದೇನೆ ಎನ್ನುವ ಮೂಲಕ ಹಳದಿ ಬಣ್ಣ ಟೂ ಪೀಸ್​ ಉಡುಗೆಯಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಇಲಿಯಾನಾ ಕೊನೆಯದಾಗಿ ಬಿಗ್​ ಬುಲ್​ ಚಿತ್ರದಲ್ಲಿ ಅಭಿಷೇಕ್​ ಬಚ್ಚನ್​ರೊಂದಿಗೆ ಕಾಣಿಸಿಕೊಂಡರು. ಈ ಚಿತ್ರಕ್ಕೆ ಕೊಕೈ ಗುಲಾತಿ ಅವರು ನಿರ್ದೇಶನ ಮಾಡಿದ್ದು, ನಟ ಅಜಯ್​ ದೇವಗನ್​ ಬಂಡವಾಳ ಹೂಡಿದ್ದರು. ತೆಲುಗು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವ ಇಲಿಯಾನಾ ಬಾಲಿವುಡ್​ನಲ್ಲಿ ಸಂಪೂರ್ಣ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಪ್ರೀತಿ ಮುರಿದುಕೊಂಡ ವಿಚಾರದಲ್ಲೂ ಇಲಿಯಾನಾ ಭಾರಿ ಸುದ್ದಿಯಾಗಿದ್ದರು. (ಏಜೆನ್ಸೀಸ್​)