ಸಿನಿವಾಣಿ

Photos: ರಾಣಾ ದಗ್ಗುಬಾಟಿ- ಮಿಹಿಕಾ ಬಜಾಜ್​ ಅರಿಶಿನ ಶಾಸ್ತ್ರದ ಫೋಟೋ ಝಲಕ್​..

manjunathktgns

ಮೇ ತಿಂಗಳಲ್ಲಿ ಸರಳ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್, ಶನಿವಾರ ದಾಂಪತ್ಯಕ್ಕೆ ಕಾಲಿರಿಸಲಿದ್ದಾರೆ. ಅದಕ್ಕೂ ಮುನ್ನ ಗುರುವಾರ ಅರಿಶಿನ ಶಾಸ್ತ್ರದ ಕಾರ್ಯ ಮುಗಿದಿದ್ದು, ಮಿಹಿಕಾ ಮತ್ತು ರಾಣಾ ಇಬ್ಬರ ಅರಿಶಿಣದ ಫೋಟೋಗಳು ಸಖತ್​ ವೈರಲ್​ ಆಗಿವೆ. ಹೈದರಾಬಾದ್​ನ ರಾಮಾನಾಯ್ಡು ಸ್ಟುಡಿಯೋದಲ್ಲಿ ಕೇವಲ 30 ಮಂದಿಯ ಸಮ್ಮುಖದಲ್ಲಿ ನಾಳೆ ಮದುವೆ ನೆರವೇರಲಿದೆ. ಇತ್ತ ರಾಮಾನಾಯ್ಡು ಸ್ಟುಡಿಯೋದಲ್ಲಿ ಅಲಂಕಾರ ಕೆಲಸ ಜೋರಾಗಿ ನಡೆಯುತ್ತಿದ್ದು, ಹೂಗಳಿಂದಲೇ ಇಡೀ ವೇದಿಕೆಯನ್ನು ಅಲಂಕರಿಸಲಾಗುತ್ತಿದೆ. ಇತ್ತ ಈ ಜೋಡಿಯ ಅರಿಶಿನ ಶಾಸ್ತ್ರದ ಫೋಟೋಗಳ ಝಲಕ್​ ಇಲ್ಲಿದೆ. 