ಸಿನಿವಾಣಿ

PHOTO GALLERY| ಬಣ್ಣದ ಲೋಕದ ಗ್ಲಾಮರ್​​ ಗೊಂಬೆಯಾಗಿದ್ರು ಮೆಬಿನಾ

ರಸ್ತೆ ಅಪಘಾತದಲ್ಲಿ ನಿಧನರಾದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ರಿಯಾಲಿಟಿ ಶೋನ ಸೀಸನ್ 4ರ ವಿಜೇತೆ ಮೆಬೀನಾ ಮೈಕೆಲ್, ಬಣ್ಣದ ಲೋಕದಲ್ಲಿ ಸಾಕಷ್ಟು ಕನಸು ಕಟ್ಟಿಕೊಂಡಿದ್ದರು. ಗ್ಲಾಮರಸ್​ ಗೊಂಬೆಯಾಗಿದ್ದ ಮೆಬಿನಾ ತಮ್ಮ ಬೋಲ್ಡ್​ ಆ್ಯಂಡ್​ ಬ್ಯೂಟಿಫುಲ್​ ಫೋಟೋಗಳನ್ನು ಸದಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳಿಂದ ಲೈಕ್ಸ್​ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ, ವಿಧಿಯಾಟದಲ್ಲಿ ಹರೆಯದಲ್ಲೇ ಇಹಲೋಕ ತ್ಯಜಿಸಿದ ಮೆಬಿನಾ ಇನ್ನು ನೆನಪು ಮಾತ್ರ.

ಈ ಫೋಟೋಗಳ ಮೇಲೆ ಕ್ಲಿಕ್ಕಿಸಿ