ಸಿನಿವಾಣಿ

PHOTOS: ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮಾದಕ ಫೋಟೋಶೂಟ್​ ಝಲಕ್​

ಬಾಲಿವುಡ್​ನಲ್ಲಿ ಸದ್ಯ ನಟನೆಗಿಂತ ನಿರ್ಮಾಣದಲ್ಲಿಯೇ ಹೆಚ್ಚು ಹೆಸರು ಮಾಡುತ್ತಿದ್ದಾರೆ ನಟಿ ಅನುಷ್ಕಾ ಶರ್ಮಾ. ಪಾತಾಳ್​ ಲೋಕ್​ ವೆಬ್​ಸಿರೀಸ್​ ನಿರ್ಮಾಣ ಮಾಡಿ ಒಳ್ಳೆಯ ಹೆಸರನ್ನೂ ಪಡೆದುಕೊಂಡ ಅನುಷ್ಕಾ, ಅದಾದ ಬಳಿಕ ಬುಲ್​ಬುಲ್​ ಅನ್ನೋ ಅಮೆಜಾನ್​ ಓರಿಜಿನಲ್​ ಸಹ ನಿರ್ಮಿಸಿದರು. ಜತೆಗೆ ಜಾಹೀರಾತು, ಮ್ಯಾಗಜೀನ್​ ಫೋಟೋಶೂಟ್​ಗಳಲ್ಲಿಯೂ ಅವರು ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ವೋಗ್​ ಇಂಡಿಯಾ ಮ್ಯಾಗಜೀನ್​ ಅನುಷ್ಕಾ ಅವರ ಒಂದಷ್ಟು ಫೋಟೋಗಳನ್ನು ಸೆರೆಹಿಡಿದಿದೆ. ಮಾದಕ ಭಂಗಿಯ ಆ ಫೋಟೋಗಳನ್ನು ಸ್ವತಃ ಅನುಷ್ಕಾ ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳ ಝಲಕ್​ ಇಲ್ಲಿದೆ. ಫೋಟೋ ವೀಕ್ಷಣೆಗೆ ಸ್ಲೈಡ್​ ಕ್ಲಿಕ್​ ಮಾಡಿ..
PHOTO COURTESY: VOGUE INDIA