ಬೆಂಗಳೂರು: ಬಿಗ್ಬಾಸ್ ಸೀಸನ್ 8 ಅದ್ಧೂರಿ ಆರಂಭವಾಗಿದೆ. ಮನೆಗೆ ಯಾರು ಹೋಗಲಿದ್ದಾರೆ ಎನ್ನುವ ಕುತೂಹಲಕ್ಕೆ ಅಂತೂ ತೆರೆ ಬಿದ್ದಿದೆ. ಈ ಎಲ್ಲ ಸೆಲೆಬ್ರಿಟಿಗಳು ಸೀಸನ್ 8ರ ಸ್ಪರ್ಧಿಗಳಾಗಿ ಮನೆಯೊಳಗೆ ಸೇರಿಕೊಳ್ಳಲಿದ್ದಾರೆ..
1. ಧನುಶ್ರೀ- ಟಿಕ್ಟಾಕ್ ಸ್ಟಾರ್
2. ಶುಭಾ ಪೂಂಜಾ- ನಟಿ
3. ಶಂಕರ್ ಅಶ್ವಥ್- ಹಿರಿಯ ನಟ
4. ವಿಶ್ವಾ - ಗಾಯಕ
5. ವೈಷ್ಣವಿ- ಕಿರುತೆರೆ ನಟಿ
6. ಬ್ರೋ ಗೌಡ - ಗಾಯಕ
7. ಅರವಿಂದ್ - ಬೈಕ್ ರೇಸರ್
8. ಮಂಜು ಪಾವಗಡ- ಮಜ ಭಾರತ ಕಲಾವಿದ
9. ಚಂದ್ರಕಲಾ- ಪುಟ್ಟಗೌರಿ ಧಾರಾವಾಹಿಯ ಅಜ್ಜಮ್ಮ
10. ದಿವ್ಯಾ- ಕಿರುತೆರೆ ನಟಿ
11. ಗೀತಾ - ಬ್ರಹ್ಮಗಂಟು ಧಾರಾವಾಹಿ
12. ರಾಜೀವ್- ಕ್ರಿಕೆಟರ್
13. ನಿರ್ಮಲಾ ಚೆನ್ನಪ್ಪ- ಧಾರಾವಾಹಿ ನಿರ್ಮಾಪಕಿ
14. ನಿಧಿ ಸುಬ್ಬಯ್ಯಾ- ನಟಿ
15. ಪ್ರಶಾಂತ್ ಸಂಬರಗಿ- ಮಾಧ್ಯಮ ವರದಿಗಾರ
16. ರಘು ಗೌಡ- ಟಿಕ್ಟಾಕ್ ಸ್ಟಾರ್
17. ದೀಪಿಕಾ- ಕಿರುತೆರೆ ನಟಿ