Zodiac Signs: ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.
ಇದನ್ನೂ ಓದಿ:ವಿಶೇಷ ತೀವ್ರ ಪರಿಷ್ಕರಣೆ; ಮತದಾರರಿಗೆ ನೆರವಾಗದ ರಾಜಕೀಯ ಪಕ್ಷಗಳ ಮೇಲೆ ಸುಪ್ರೀಂ ಕೋರ್ಟ್ ಕಿಡಿ! | Supreme Court
ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಬುಧ ಕೂಡ ಈ ಗ್ರಹಗಳಲ್ಲಿ ಒಂದಾಗಿದೆ. ಈ ಗ್ರಹವು 23 ದಿನಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಆ.30ರಂದು ಬುಧ ಈ ನಾಲ್ಕು ರಾಶಿಗಳಿಗೆ ಪ್ರವೇಶಿಸುತ್ತಾನೆ. ವೃಷಭ ರಾಶಿಯವರಿಗೆ ಸಾಧನೆಗಳ ಸಮಯವಾಗಿರುತ್ತದೆ. ವೃಶ್ಚಿಕ ರಾಶಿಯವರಿಗೆ ತಮ್ಮ ಉತ್ತಮ ಕಾರ್ಯ ಶೈಲಿಗೆ ಮನ್ನಣೆ ಸಿಗುತ್ತದೆ. ಸಿಂಹ ರಾಶಿಯವರಿಗೆ ಪ್ರಯೋಜನಕಾರಿ ಆದೇಶಗಳು ಸಿಗಬಹುದು.
1.ವೃಷಭ ರಾಶಿ
ಈ ರಾಶಿಚಕ್ರದ ಜನರಿಗೆ ಬುಧನ ರಾಶಿಷಚಕ್ರ ಬದಲಾಣೆಯಿಂದಾಗಿ ಹಣ ಗಳಿಸಲು ಹಲವು ಅವಕಾಶಗಳು ಸಿಗುತ್ತವೆ. ಹಣ ಅದು ಎಲ್ಲೋ ಸಿಲುಕಿಕೊಂಡಿದ್ದರು. ಮತ್ತೆ ನೀವು ಅದನ್ನು ಪಡೆಯಬಹುದು. ಪ್ರೇಮ ಸಂಬಂಧಗಳಲ್ಲಿ ನೀವು ಯಶಸ್ಸ ಅನ್ನು ಪಡೆಯುತ್ತೀರಿ. ವ್ಯವಹಾರ ಮತ್ತು ಉದ್ಯೋಗ ಪರಿಸ್ಥಿತಿ ಮೊದಲುಗಿಂತಲೂ ಉತ್ತಮಮವಾಗಿದೆ.
2.ಸಿಂಹ ರಾಶಿ
ಈ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಳುತ್ತದೆ.ಆದ್ದರಿಂದ ಈ ರಾಶಿ ಜನರಿಗೆ ಈ ಶುಭಯೋಗದಿಂದ ಹೆಚ್ಚಿನ ಲಾಭಗಳಿಸುತ್ತಾರೆ. ಉದ್ಯೋಗಿಗಳಿಗೆ ಹೆಚ್ಚುವರಿ ಆದಾಯದ ಸಾಧ್ಯತೆಗಳಿವೆ. ನಿಷ್ಪ್ರಯೋಜಕ ವಿವಾದಗಳಿಂದ ನಿಮಗೆ ಪರಿಹಾರ ಸಿಗುತ್ತದೆ.
3.ವೃಶ್ಚಿಕ ರಾಶಿ
ಪ್ರೇಮ ಸಂಬಂಧಗಳಿಗೆ ಸಂಬಂಧಿಸಿದ ಪ್ರಸ್ತುತ ವಿವಾದ ಕೊನೆಗೊಳ್ಳುತ್ತದೆ. ಮಾವನ ಕಡೆಯಿಂದ ಆರ್ಥಿಕ ನೆರವು ಸಿಗುತ್ತದೆ. ಈ ರಾಶಿಚಕ್ರದ ಜನರು ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ನೀವು ದುಬಾರಿ ಉಡುಗೊರೆಗಳನ್ನು ಸಹ ಪಡೆಯುತ್ತೀರಿ.
4.ಮೀನ ರಾಶಿ
ಈ ರಾಶಿಚಕ್ರ ಚಿಹ್ನೆಯ ಜನರ ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಹಠಾತ್ ಹೆಚ್ಚಳವಾಗಬಹುದು. ಈ ಸಮಯದಲ್ಲಿ ಷೇರು ಮಾರುಕಟ್ಟೆಯಿಂದ ಅನಿರೀಕ್ಷಿತ ಲಾಭದ ಸಾಧ್ಯತೆ ಇರುತ್ತದೆ. ಆರ್ಥಿಕ ಹಿಂಜರಿತದಲ್ಲಿ ನಡೆಯುತ್ತಿರುವ ವ್ಯವಹಾರವು ಇದ್ದಕ್ಕಿದ್ದಂತೆ ಚೇತರಿಸಿಕೊಳ್ಳಬಹುದು.(ಏಜೇನ್ಸಿಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.