ಮೇಷ: ವಾದ-ವಿವಾದಗಳು ಬೇಡ. ಮನಸ್ಸಿನಲ್ಲಿ ಭಯ ಭೀತಿ. ವಿವಾಹ ಪ್ರಯತ್ನದಲ್ಲಿ ಕಾರ್ಯಾನುಕೂಲ. ಆರೋಗ್ಯ ಸಮಸ್ಯೆ ಸಾಧ್ಯತೆ. ಶುಭಸಂಖ್ಯೆ: 3
ವೃಷಭ: ಕೃಷಿಯಲ್ಲಿ ಲಾಭವಿದೆ. ಪಾಪದ ಕೆಲಸಗಳಿಗೆ ಪ್ರಚೋದನೆ ಬಂದರೂ ತಿರಸ್ಕರಿಸಿ. ಆಪ್ತರ ಭೇಟಿ. ವಿರೋಧಿಗಳಿಂದ ಕಿರುಕುಳ. ಶುಭಸಂಖ್ಯೆ: 6
ಮಿಥುನ: ಭೂಮಿ ಖರೀದಿಗೆ ಮನಸ್ಸು. ಅಧ್ಯಾತ್ಮದ ವಿಚಾರಗಳಲ್ಲಿ ಬೆಂಬಲ. ಹಿತಶತ್ರುಗಳಿಂದ ತೊಂದರೆ. ವಾಹನ ಅಪಘಾತ ಆದೀತು. ಶುಭಸಂಖ್ಯೆ: 8
ಕಟಕ: ನಿಂದನೆಯಿಂದ ನೆಮ್ಮದಿ ಹಾಳಾಗುವುದು. ನವದಂಪತಿಗಳಿಗೆ ಸಂತಾನ ಪ್ರಾಪ್ತಿ. ಜೀವನದಲ್ಲಿ ಹುರುಪು. ಅಕಾಲ ಭೋಜನ. ಶುಭಸಂಖ್ಯೆ:2
ಸಿಂಹ: ಸಮಾಜದಲ್ಲಿ ಗೌರವ ದೊರೆಯುವುದು. ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ. ಉತ್ತಮ ಬುದ್ಧಿಶಕ್ತಿ. ಜಯ, ಮನಃಶಾಂತಿ. ಶುಭಸಂಖ್ಯೆ:8
ಕನ್ಯಾ: ಅಧಿಕ ಕೋಪದಿಂದ ಉದ್ಯೋಗದಲ್ಲಿ ಸಮಸ್ಯೆ. ಸ್ತ್ರೀಯರಿಗೆ ಶುಭ. ಮಕ್ಕಳಿಂದ ಸಹಾಯ. ಯಾರನ್ನೂ ಅತಿಯಾಗಿ ನಂಬಬೇಡಿ. ಶುಭಸಂಖ್ಯೆ: 9
ತುಲಾ: ಅವಕಾಶಗಳು ಕೈ ತಪ್ಪುವವು. ನಾನಾ ರೀತಿಯ ಸಂಕಷ್ಟ. ಕುಟುಂಬದಲ್ಲಿ ಅಶಾಂತಿ. ಹಿರಿಯರಿಂದ ಹಿತನುಡಿ. ಆರೋಗ್ಯ ವೃದ್ಧಿ. ಶುಭಸಂಖ್ಯೆ:8
ವೃಶ್ಚಿಕ: ಮನಃಶಾಂತಿ ದೊರೆತು ನಿರಾಳ. ಇಷ್ಟ ವಸ್ತುಗಳನ್ನು ಖರೀದಿಸುವಿರಿ. ವೈಯಕ್ತಿಕ ವಿಷಯಗಳ ಕಡೆ ಗಮನ ಹರಿಸುವುದು ಮುಖ್ಯ. ಶುಭಸಂಖ್ಯೆ:7
ಧನುಸ್ಸು: ಗುರಿ ಸಾಧಿಸಲು ಶ್ರಮ ಪಡುವಿರಿ. ಸತ್ಯ ನಿಷ್ಠೆಗಳ ಪ್ರದರ್ಶನ.ಉದ್ಯೋಗದಲ್ಲಿ ಶಿಕ್ಷೆಗೆ ಗುರಿಯಾಗುವಿರಿ. ದಿನಾಂತ್ಯದಲ್ಲಿ ಆಯಾಸ.ಶುಭಸಂಖ್ಯೆ: 2
ಮಕರ: ವ್ಯವಹಾರದಲ್ಲಿ ಮೋಸವಾಗಬಹುದು. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಬಾಕಿ ವಸೂಲಿ. ಕಾರ್ಯ ಒತ್ತಡದಿಂದ ವಿಮುಕ್ತಿ. ಶುಭಸಂಖ್ಯೆ: 3
ಕುಂಭ: ಕೋಪ ಅನರ್ಥಕ್ಕೆ ಕಾರಣವಾಗುತ್ತದೆ. ಟ್ರಾವೆಲ್ಸ್ ಉದ್ಯಮಿಗಳಿಗೆ ಉತ್ತಮ ಆದಾಯ. ಭೋಗ ವಸ್ತು ಪ್ರಾಪ್ತಿ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 8
ಮೀನ: ಸಾಲದಿಂದ ಮುಕ್ತಿ. ವಿದೇಶ ಪ್ರವಾಸ. ಮನಸ್ಸಿನಲ್ಲಿ ಗೊಂದಲ. ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದ. ಸಾಲ ಮರುಪಾವತಿ. ಶುಭಸಂಖ್ಯೆ: 2