ಮೇಷ: ದಾಂಪತ್ಯದಲ್ಲಿ ಮಾತುಗಳನ್ನು ನಿಯಂತ್ರಿಸಿ. ಗೃಹ ನಿರ್ವಣದಲ್ಲಿ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಕಾರ್ವಿುಕರಿಗೆ ಶುಭ. ಶುಭಸಂಖ್ಯೆ: 6
ವೃಷಭ: ವೃತ್ತಿಯಲ್ಲಿ ಪ್ರಗತಿ. ಮಗನ ವಿವಾಹದಲ್ಲಿ ಅಡೆತಡೆ. ಕಲಾವಿದರಿಗೆ ಉತ್ತಮ ದಿನ. ದಿನಸಿ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವಿದೆ. ಶುಭಸಂಖ್ಯೆ: 2
ಮಿಥುನ: ಚಲನಚಿತ್ರ ಮತ್ತು ಧಾರಾವಾಹಿ ನಿರ್ವಪಕರಿಗೆ ಲಾಭ. ಕೆಲಸಕ್ಕೆ ಪೋಷಕರ ಬೆಂಬಲವಿರುತ್ತದೆ. ಶಿಕ್ಷಣ ಕ್ಷೇತ್ರದವರಿಗೆ ಶುಭ. ಶುಭಸಂಖ್ಯೆ: 8
ಕಟಕ: ಆರೋಗ್ಯದಲ್ಲಿ ಹಿನ್ನಡೆಯಾದೀತು. ನಿರ್ಧಾರಗಳ ಬಗ್ಗೆ ಎಚ್ಚರಿಕೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅವಶ್ಯಕತೆಯಿದೆ. ಶುಭಸಂಖ್ಯೆ: 6
ಸಿಂಹ: ವಿರೋಧಿಗಳಿಂದ ಭೂ ಸಂಬಂಧೀ ಕೆಲಸಕ್ಕೆ ಅಡ್ಡಿ. ಆರೋಗ್ಯವು ಸಹಜವಾಗಿರುತ್ತದೆ. ಜನಸೇವಾ ಕೆಲಸಕ್ಕೆ ಪೋ›ತ್ಸಾಹ ಸಿಗುವುದು. ಶುಭಸಂಖ್ಯೆ: 9
ಕನ್ಯಾ: ಅನಗತ್ಯ ವಾದ ತಪ್ಪಿಸಿ. ಆದಾಯದಲ್ಲಿ ಏರುಪೇರು. ಲೇವಾದೇವಿ ವ್ಯವಹಾರದಲ್ಲಿ ಲಾಭ. ಆಸ್ತಿ ವಿವಾದಕ್ಕೆ ಒಪ್ಪಂದವೇ ಪರಿಹಾರ. ಶುಭಸಂಖ್ಯೆ:1
ತುಲಾ: ಹೊಸ ಹೂಡಿಕೆದಾರರ ಆಗಮನ. ಪ್ರಭಾವಿ ವ್ಯಕ್ತಿಯ ಸಹಕಾರ. ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ಆತ್ಮೀಯರಿಂದ ಸಂತಸ. ಶುಭಸಂಖ್ಯೆ: 3
ವೃಶ್ಚಿಕ: ಲಘು ವಾಹನಾಘಾತದ ಸಂಭವವಿದೆ, ಎಚ್ಚರ. ವಿಡಿಯೋಗ್ರಾಫರ್ಗಳಿಗೆ ಪರ್ವಕಾಲ. ಸಾಹಿತಿ, ಕಲಾವಿದರಿಗೆ ಗೌರವ ಪ್ರಾಪ್ತಿ. ಶುಭಸಂಖ್ಯೆ: 8
ಧನಸ್ಸು: ಭೂವಿವಾದಗಳು ಬಗೆಹರಿಯುತ್ತವೆ. ತೀರ್ಥಯಾತ್ರೆಯ ಯೋಗ. ಪರೀಕ್ಷಾ ಸ್ಪರ್ಧಿಗಳಿಗೆ ಯಶಸ್ಸು. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 8
ಮಕರ: ಉಪನ್ಯಾಸಕರಿಗೆ ಪುರಸ್ಕಾರ. ಭೂ ವ್ಯವಹಾರದಲ್ಲಿ ಆದಾಯ. ಕೃಷಿ ಪರಿಕರ ಮಾರಾಟದಲ್ಲಿ ಲಾಭ. ಹೈನುಗಾರಿಕೆಯಲ್ಲಿ ಹಿನ್ನಡೆ. ಶುಭಸಂಖ್ಯೆ: 5
ಕುಂಭ: ನೋಂದಣಿ ಕೆಲಸಗಳಲ್ಲಿ ಅನಗತ್ಯ ವಿಳಂಬ, ಬೇಸರ. ಅನಿಲ ವ್ಯಾಪಾರಸ್ಥರಿಗೆ ಲಾಭ. ಸಾಲ ಮರುಪಾವತಿ. ಸಮಸ್ಯೆಗೆ ಪರಿಹಾರ. ಶುಭಸಂಖ್ಯೆ: 3
ಮೀನಾ: ಕಚೇರಿ ಕೆಲಸಗಳಿಂದ ಒತ್ತಡ. ಸರ್ಕಾರಿ ನೌಕರರಿಗೆ ಶುಭದಾಯಕ ದಿನ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸರಾಸರಿ ಆದಾಯ. ಶುಭಸಂಖ್ಯೆ:7